ಸಾಂಸ್ಕೃತಿಕ

ಬಡಗುತಿಟ್ಟಿನ ಹೆಸರಾಂತ ಸ್ತ್ರೀ ಪಾತ್ರಧಾರಿ ಶಶಿಕಾಂತ್ ಶೆಟ್ಟಿ ಕಾರ್ಕಳ ಮಣಿಪಾಲ ಆಸ್ಪತ್ರೆಗೆ ದಾಖಲು

Views: 1466

ಕನ್ನಡ ಕರಾವಳಿ ಸುದ್ದಿ: ಬಡಗುತಿಟ್ಟಿನ ಹೆಸರಾಂತ ಸ್ತ್ರೀ ವೇಷಧಾರಿ ಯಕ್ಷ ಚಂದ್ರಿಕೆ ಬಿರುದಾಂಕಿತ ಶಶಿಕಾಂತ ಶೆಟ್ಟಿ ಅವರು ನ್ಯೂಮೋನಿಯಾ ಹಾಗೂ ಉಸಿರಾಟ ತೊಂದರೆಯಿಂದ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಗಂಭೀರ ಸ್ಥಿತಿಯಲ್ಲಿರುವ ಶಶಿಕಾಂತ್ ಶೆಟ್ಟಿಯವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಮತ್ತೆ ರಂಗದಲ್ಲಿ ಕಾಣುವಂತಾಗಲಿ ಎಂದು ಅಪಾರ ಯಕ್ಷಾಭಿಮಾನಿಗಳು  ಪ್ರಾರ್ಥಿಸಿಕೊಂಡಿದ್ದಾರೆ.

 

Related Articles

Back to top button
error: Content is protected !!