ಶಿಕ್ಷಣ

ಜ್ಞಾನದಾ ಶಿಕ್ಷಣ ಸಂಸ್ಥೆಯ ಶಿಕ್ಷಕಿ ಆಶಾ ವಿಣಾ ಡಯಾಸ್ ಇವರಿಗೆ ಐಐಬಿಎಸ್ ಅತ್ತ್ಯುತ್ತಮ ಶಿಕ್ಷಕಿ ಪ್ರಶಸ್ತಿ

Views: 132

ಕನ್ನಡ ಕರಾವಳಿ ಸುದ್ದಿ: ಶಿರೂರು ಜ್ಞಾನದಾ ಶಿಕ್ಷಣ ಸಂಸ್ಥೆಯ ಸಹ ಶಿಕ್ಷಕಿಯಾದ ಆಶಾ ವೀಣಾ ಡಯಾಸ್ ಇವರ ಕ್ರಿಯಾಶೀಲತೆ, ಸರಳ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಶಿಕ್ಷಕ ದಿನಾಚರಣೆಯ ಪ್ರಯುಕ್ತ ದಿನಾಂಕ 4/09/2025 ರಂದು ಮಂಗಳೂರು ಕ್ಯಾಥೋಲಿಕ್ ಕೋ -ಆಪರೇಟಿವ್ ಬ್ಯಾಂಕ್ ಬೈಂದೂರು ಶಾಖೆಯಿಂದ *ಐ ಐ ಬಿ ಎಸ್ ಅತ್ತ್ಯುತ್ತಮ ಶಿಕ್ಷಕ ಪ್ರಶಸ್ತಿ* ನೀಡಲಾಯಿತು.

ಶ್ರೀಯುತರನ್ನು ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕ ಮತ್ತು ಶಿಕ್ಷಕೆತರವರ್ಗ ಹಾಗೂ ವಿದ್ಯಾರ್ಥಿಗಳು ಪ್ರಶಂಸಿಸಿ, ಶುಭಕೋರಿರುತ್ತಾರೆ.

Related Articles

Back to top button