ಸಾಂಸ್ಕೃತಿಕ

ಮದರ್ ತೆರೇಸಾಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗೆ ಆಯ್ಕೆ

Views: 464

ಕನ್ನಡ ಕರಾವಳಿ ಸುದ್ದಿ: ದುರ್ಗಾ ಆಂಗ್ಲಮಾಧ್ಯಮ ಶಾಲೆ ಕೊಕ್ಕರ್ಣೆ, ಬ್ರಹ್ಮಾವರದಲ್ಲಿ ನಡೆದ ಉಡುಪಿ ಜಿಲ್ಲಾಮಟ್ಟದ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಮದರ್ ತೆರೇಸಾ ಸಂಸ್ಥೆಯ ವಿದ್ಯಾರ್ಥಿಗಳು ಅತ್ಯುತ್ತಮ ಪ್ರತಿಭೆಯನ್ನು ಪ್ರದರ್ಶಿಸುವುದರ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ವಿಜೇತರ ಯಾದಿ

ಪ್ರೀತಮ್ (9ನೇ ತರಗತಿ)

ಆದಿತ್ಯ ಬಿ (ದ್ವಿತೀಯ ಪಿ ಯು ಸಿ )

ರಸಪ್ರಶ್ನೆ : ಪ್ರಥಮ

ಶ್ರೀಶಾಂತ್ ಎಸ್ (ಪ್ರಥಮ ಪಿಯುಸಿ )

ಕನ್ನಡ ಕವನ ವಾಚನ:ತೃತೀಯ

ಪ್ರತೀಕ್ಷಾ (ಪ್ರಥಮ ಪಿಯುಸಿ)

ಚರ್ಚಾ ಸ್ಪರ್ಧೆ ದ್ವಿತೀಯ

ಈ ಎಲ್ಲಾ ಪ್ರತಿಭೆಗಳಿಗೆ ಆಡಳಿತಮಂಡಳಿ, ಪ್ರಾಂಶುಪಾಲರು, ಮುಖ್ಯಶಿಕ್ಷಕರು ಶಿಕ್ಷಕ ಮತ್ತು ಶಿಕ್ಷಕೇತರ ವೃಂದ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳು ಶುಭ ಕೋರಿರುತ್ತಾರೆ.

Related Articles

Back to top button
error: Content is protected !!