ಸಾಂಸ್ಕೃತಿಕ

ನಿವೇದಿತಾ ಗೌಡ ಹಾಟ್, ಬೋಲ್ಡ್ ಆಗಿ ಕಾಣಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು!

Views: 125

ಕನ್ನಡ ಕರಾವಳಿ ಸುದ್ದಿ: ಬಿಗ್ ಬಾಸ್ ಮೂಲಕ ಎಲ್ಲರ ಮನಸನ್ನು ಗೆದ್ದಿದ್ದ  ನಿವೇದಿತಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಲೇ ಇರುತ್ತಾರೆ.

ಚಂದನ್ ಶೆಟ್ಟಿ ಜೊತೆ ಮದುವೆಯಾಗಿ ವಿಚ್ಛೇದನ ಕೂಡ ಪಡೆದುಕೊಂಡಿದ್ದಾರೆ. ನಿವೇದಿತಾ ಗೌಡ ಅವರು ಇತ್ತೀಚಿಗೆ ಹಾಟ್ ಹಾಗೆಯೇ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

ನಿವೇದಿತಾ ಗೌಡ ನೋಡಿದ ಜನರು ಬಹಳಷ್ಟು ಖುಷಿ ಪಡುತ್ತಿದ್ದಾರೆ. ಯಾವುದೇ ಡ್ರೆಸ್ ತೊಟ್ಟರು ಕೂಡ ನಿವೇದಿತಾ ಗೌಡ ಅದ್ಭುತವಾಗಿ ಕಾಣಿಸಿಕೊಳ್ಳುತ್ತಾರೆ. ನಿವೇದಿತಾ ಗೌಡ ಸದಾ ಒಂದಲ್ಲ ಒಂದು ಸುದ್ದಿಯಿಂದ ಸದ್ದು ಮಾಡುತ್ತಲೇ ಇರುತ್ತಾರೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಫೋಟೋವೊಂದು ವೈರಲ್ ಆಗುತ್ತಿದ್ದು ಅಭಿಮಾನಿಗಳು ನೋಡಿ ಫುಲ್ ಖುಷ್ ಆಗಿದ್ದಾರೆ.

ಇದೀಗ ನಿವೇದಿತಾ ಗೌಡ ಫೋಟೋ ವೈರಲ್ ಆಗಿದ್ದು ಸಾಕಷ್ಟು ಲೈಕ್ ಕಾಮೆಂಟ್ ಗಳು ಹರಿದು ಬರುತ್ತಿದೆ. ನಿವಿ ಹಾಟ್ ಲುಕ್ ಗೆ ಅಭಿಮಾನಿಗಳಿಗೆ ಬಹಳಷ್ಟು ಖುಷಿ ನೀಡಿದೆ. ಇನ್ನು ಕೆಲವರು ನಿವೇದಿತಾ ಗೌಡ ಡ್ರೆಸ್ಸಿಂಗ್ ಸ್ಟೈಲ್ ನೋಡಿ ಕುಪಿತಗೊಂಡಿರುತ್ತಾರೆ.

ಇದೀಗ ನಿವೇದಿತಾ ಗೌಡ ಅವರು ವೆಕೇಶನ್ ಮೂಡ್ ನಲ್ಲಿ ಇದ್ದಾರೆ. ಜಾಲಿ ಮೂಡ್ ನಲ್ಲಿರುವ ನಟಿ ಜಾಲಿ ಮೂಡ್ ನಲ್ಲಿರುವ ನಿವೇದಿತಾ ಗೌಡ ಲುಕ್ ಗೆ ಫಿದಾ ಆಗದವರೆ ಇಲ್ಲ. ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ಫೋಟೋ ವೈರಲ್ ಆಗಿದ್ದು ಸಾಕಷ್ಟು ಕಾಮೆಂಟ್ ಗಳು ಹರಿದು ಬರುತ್ತಿದೆ. ನಿವೇದಿತಾ ಗೌಡ ಸೋ ಕ್ಯೂಟ್, ಲುಕ್ಕಿಂಗ್ ಗುಡ್, ಲುಕ್ಕಿಂಗ್ ವೆರಿ ವೆರಿ ಗುಡ್ ಎಂದೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ.

 

 

Related Articles

Back to top button