ಶಿಕ್ಷಣ
ಸಿಬಿಎಸ್ಇ ಫಲಿತಾಂಶ ಪ್ರಕಟ : 10 ನೇ ತರಗತಿ ಶೇ. 93.12, 12 ನೇ ತರಗತಿ ಶೇ. 87.33

Views: 47
ಕೇಂದ್ರಿಯ ಮಾಧ್ಯಮಿಕ ಶಿಕ್ಷಣ ಮಂಡಳಿ ( ಸಿಬಿಎಸ್ಇ) 10,12 ನೇ ತರಗತಿ ಫಲಿತಾಂಶ ಪ್ರಕಟವಾಗಿದೆ.
ದೇಶದಲ್ಲಿ 10 ನೇ ತರಗತಿ ಶೇ. 93.12, 12 ನೇ ತರಗತಿ ಶೇ. 87.33 ದಾಖಲಾಗಿದೆ.
ಬೆಂಗಳೂರು ವಲಯ ಶೇ. 98.64 ಫಲಿತಾಂಶ ಪಡೆದು ದ್ವಿತೀಯ ಪಡೆದರೆ, ತಿರುವನಂತಪುರ ವಲಯ ಮೊದಲ ಸ್ಥಾನ ಪಡೆದುಕೊಂಡಿದೆ.