ಸಾಂಸ್ಕೃತಿಕ

ತೆಂಕು- ಬಡಗಿನ ಹೆಸರಾಂತ ಭಾಗವತ ಗಣೇಶ್ ಕುಮಾರ್ ಹೆಬ್ರಿ ಅವರ ಅನಾರೋಗ್ಯ ಪೀಡಿತ ಪುತ್ರನಿಗೆ ಮಾನವೀಯ ನೆರವು ನೀಡಿ..

Views: 119

ಕುಂದಾಪುರ: ತೆಂಕು -ಬಡಗಿನ ಹೆಸರಾಂತ ಭಾಗವತರಾದ ಶ್ರೀ ಗಣೇಶ್ ಕುಮಾರ್ ಹೆಬ್ರಿ ಇವರ ಪುತ್ರ ಅಮೃತ್ ರಾಜ್ (21) ವೈದ್ಯಕೀಯ ವ್ಯಾಸಂಗವನ್ನು ಎಜೆ ಮೆಡಿಕಲ್ ಕಾಲೇಜ್ ಮಂಗಳೂರಿನಲ್ಲಿ ಕಲಿಯುತ್ತಿರುವಾಗಲೇ ವಿಧಿಯ ಕ್ರೂರ ಲೀಲೆಗೆ ಒಳಗಾಗಿ ಅಪರೂಪದ ಅನ್ನನಾಳದ ಕ್ಯಾನ್ಸರ್ ಗೆ ತುತ್ತಾಗಿ ಜೀವನ್ಮರಣ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಗನ ವಿದ್ಯಾಭ್ಯಾಸ ವೆಚ್ಚ ಭರಿಸಲು ಕಷ್ಟಪಡುತ್ತಿರುವಾಗಲೇ ಬರ ಸಿಡಿಲನಂತೆ ಬಂದೆರಗಿದ ಈ ಮಹಾಮಾರಿ ಕಾಯಿಲೆ ಅವರ ಸಂಸಾರದ ಸ್ವಾಸ್ಥ್ಯವನ್ನು ಕೆಡಿಸಿದೆ. ಮಗನ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಬೇಕಾಗಿದ್ದು. ಈ ಸಂದರ್ಭದಲ್ಲಿ ಅವರಿಗೆ ಆರ್ಥಿಕ ಸಹಾಯ ಮತ್ತು ಮಗನ ಆರೋಗ್ಯ ಚೇತರಿಕೆಗಾಗಿ ಸಹಾಯ ಮಾಡಬೇಕಾಗಿ ವಿನಂತಿಸಿಕೊಂಡಿದ್ದಾರೆ.

Related Articles

Back to top button
error: Content is protected !!