ಶಿಕ್ಷಣ

ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ:“ತರಕಾರಿಗಳ ದಿನಾಚರಣೆ “

Views: 205

ಕುಂದಾಪುರ: ಮಕ್ಕಳಿಗೆ ಪಾಠದ ಜೊತೆಗೆ ಚಟುವಟಿಕೆಗಾಗಿ ತರಕಾರಿಗಳ ದಿನಾಚರಣೆಯನ್ನು ಏರ್ಪಡಿಸಲಾಗಿದೆ. ವಿವಿದ ರೀತಿಯ ತರಕಾರಿಗಳನ್ನು ಮಕ್ಕಳಿಗೆ ತೋರಿಸುವುದರ ಮೂಲಕ ಮಕ್ಕಳಿಗೆ ತರಕಾರಿಗಳ ಮಹತ್ವ, ಬಣ್ಣ ಹಾಗೂ ಹೆಸರುಗಳನ್ನು ಗುರುತಿಸುವುದರ ಜೊತೆಗೆ, ತರಕಾರಿಗಳು ಮಕ್ಕಳಿಗೆ ಪ್ರಮುಖ ಪೌಷ್ಟಿಕಾಂಶದ ಮೂಲವಾಗಿದೆ ಎಂಬುದನ್ನು ಅರ್ಥೈಸಿ ಮಕ್ಕಳನ್ನು ಕ್ರಿಯಾತ್ಮ ವಾಗಿ ತೊಡಗಿಸಿಕೊಳ್ಳಲಾಗಿದೆ. ಶಾಲಾ ಆಡಳಿತ ಮಂಡಳಿಯವರು ,ಪ್ರಾಂಶುಪಾಲರು ಹಾಗೂ ಶಿಕ್ಷಕಿಯರು ಉಪಸ್ಥಿತರಿದ್ದರು.

Related Articles

Back to top button