ಧಾರ್ಮಿಕ
ಎ. 30 ಕ್ಕೆ: ಉಳ್ಳೂರು – ಕಂದಾವರದಲ್ಲಿ ಏಕಪವಿತ್ರ ನಾಗಮಂಡಲೋತ್ಸವ

Views: 1
ಕುಂದಾಪುರ : ಉಳ್ಳೂರು – ಕಂದಾವರ ಶ್ರೀ ಸ್ವಾಮಿ ಕಾತಿ೯ಕೇಯ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಎ. 30 ರಂದು ಬೆಂಗಳೂರು ಶಶಿಕಲಾ ಮತ್ತು ಮಕ್ಕಳು ಇವರಿಂದ ಏಕಪವಿತ್ರ ನಾಗಮಂಡಲೋತ್ಸವ ನಡೆಯಲಿದೆ.
ಧಾಮಿ೯ಕ ಕಾಯ೯ಕ್ರಮದ ಅಂಗವಾಗಿ ಎ. 26 ಕ್ಕೆ ಸಪ೯ ಸಂಸ್ಕಾರ ಕ್ರಿಯಾರಂಭ, ಎ. 29 ಕ್ಕೆ ಸಪ೯ ಸಂಸ್ಕಾರ, ರಾತ್ರಿ ಆಶ್ಲೇಷಾ ಬಲಿ, ಎ. 30 ಕ್ಕೆ ಫಲ ಸಮಪ೯ಣೆಯೊಂದಿಗೆ ವೈದಿಕ ಕಾಯ೯ಕ್ರಮಗಳು, ನಾಗದಶ೯ನ, ಪಲ್ಲಪೂಜೆ. ಮದ್ಯಾಹ್ನ 12:45 ಕ್ಕೆ ಮಹಾ ಅನ್ನಸಂತಪ೯ಣೆ ಸಂಜೆ : ಹಾಲಿಟ್ಟು ಸೇವೆ, ರಂಗೋತ್ಸವ, ಅಷ್ಟಾವಧಾನ ಸೇವೆ, ಮಂಡಲಪೂಜೆ ನಾಗಮಂಡಲೋತ್ಸವ ನಡೆಯಲಿದೆ.






