ಶಿಕ್ಷಣ

ಪಿಯುಸಿ ಪಲಿತಾಂಶದಲ್ಲಿ ರಾಜ್ಯಕ್ಕೆ 3 ನೇ ಸ್ಥಾನ ಪಡೆದ ನೇಹಾ. ಜೆ ರಾವ್

Views: 0

ಕುಂದಾಪುರ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ನೇಹಾ. ಜೆ ರಾವ್ 594 ಅಂಕಗಳನ್ನು ಪಡೆದುಕೊಂಡು ಜಿಲ್ಲೆಗೆ ಪ್ರಥಮ ಸ್ಥಾನ ರಾಜ್ಯಕ್ಕೆ 3 ನೇ ಸ್ಥಾನ ಪಡೆದು ಕೀತಿ೯ ತಂದಿದ್ದಾರೆ.

ಈಕೆ ಬಸ್ರೂರು ನಿವಾಸಿ ಜಗದೀಶ್ ರಾವ್ ಮತ್ತು ಸ್ಮಿತಾ ಇವರ ಪುತ್ರಿ

Related Articles

Back to top button