ಶಿಕ್ಷಣ

ಪಿಯುಸಿ ಪಲಿತಾಂಶ : ದ. ಕ ಪ್ರಥಮ, ಉಡುಪಿ ದ್ವಿತೀಯ, ಯಾದಗಿರಿ ಕೊನೆಯ ಸ್ಥಾನ

Views: 0

  1. ದ್ವಿತೀಯ ಪಿಯುಸಿ ಪಲಿತಾಂಶ ಪ್ರಕಟವಾಗಿದ್ದು, 7,26,195 ವಿದ್ಯಾರ್ಥಿಗಳ ಪೈಕಿ 5 ಲಕ್ಷದ 24 ಸಾವಿರದ 209 ವಿದ್ಯಾರ್ಥಿಗಳು ಉತ್ತೀಣ೯ರಾಗಿದ್ದಾರೆ. ಕಲಾ ವಿಭಾಗದಲ್ಲಿ 1,34,876 ( ಶೇ 61.22 ರಷ್ಟು) ಪಾಸಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 1.82.246( ಶೇ75.89) ವಿದ್ಯಾಥಿ೯ಗಳು ತೇಗ೯ಡೆ ಹೊಂದಿದ್ದಾರೆ. ವಿಜ್ಞಾನ ವಿಭಾಗದಲ್ಲಿ 2,07,087 ( ಶೇ 85.71 ರಷ್ಟು ಪಾಸಾಗಿದ್ದಾರೆ.)

Related Articles

Back to top button