ಶಿಕ್ಷಣ
ಇಂದು ಪಿಯುಸಿ ಪಲಿತಾಂಶ

Views: 115
ಇಂದು 21.04.2023 ರಂದು ದ್ವಿತೀಯ ಪಿಯುಸಿ ಪಲಿತಾಂಶ ಪ್ರಕಟವಾಗಲಿದೆ.ಎಂದು ಕನಾ೯ಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧಿಕೃತವಾಗಿ ಆದೇಶ ಹೊರಡಿಸಿದೆ.
ವಿದ್ಯಾಥಿ೯ಗಳೇ.. ಸುಮಾರು 11 ಗಂಟೆಗೆ ನಿಮ್ಮ ಪಲಿತಾಂಶವನ್ನು
www.karresults.nic.in ನಲ್ಲಿ ವೀಕ್ಷಿಸಬಹುದು.