
Views: 614
ಉಡುಪಿ :ವಿವೇಕ ಪದವಿಪೂರ್ವ ಕಾಲೇಜು, ಕೋಟ ಇಲ್ಲಿನ ವಿದ್ಯಾರ್ಥಿನಿ ಶ್ರೀಲಕ್ಷ್ಮಿ ಸೋಮಾಯಜಿ ಈಕೆ NATA ಪರೀಕ್ಷೆಯಲ್ಲಿ ರಾಜ್ಯಕ್ಕೆ 7ನೇ ರ‍್ಯಾಂಕ್ ಪಡೆದಿರುತ್ತಾರೆ.ಇವಳು ಕಾರ್ಕಡ್ ಶ್ರೀ ವಾಸುದೇವ ಸೋಮಯಾಜಿ ಹಾಗೂ ಅಂಬಿಕಾ ಸೋಮಯಾಜಿ ಅವರು ಪುತ್ರಿ
ಕೀರ್ತಿ ತಂದ ಈಕೆಯನ್ನು ವಿವೇಕ ವಿದ್ಯಾಸಂಸ್ಥೆಯ ಪ್ರಾಂಶುಪಾಲರು, ಸಿಬ್ಬಂದಿ ವರ್ಗ ಹಾಗೂ ಆಡಳಿತ ಮಂಡಳಿಯವರು ಅಭಿನಂದಿಸಿರುತ್ತಾರೆ.