ಧಾರ್ಮಿಕ
ಇಂದು ಹನುಮ ಜಯಂತಿ

Views: 27
ಇಂದು ಹನುಮ ಜಯಂತಿಯನ್ನು ಭಕ್ತಿ,ಶೃದ್ದೆಯಿಂದ ದೇಶದಾದ್ಯಂತ ವಿಜ್ರಂಭಣೆಯಿಂದ ಆಚರಿಸಲಾಗುತ್ತಿದೆ.
ವಷ೯ದಲ್ಲಿ ಎರಡು ದಿನ ಹನುಮ ಜಯಂತಿ ಬರುತ್ತದೆ ಎಂಬುದಕ್ಕೆ ಗೊಂದಲ ಎಲ್ಲರಲ್ಲಿಯೂ ಕಾಡುತ್ತಿದೆ.
ಚೈತ್ರ ಮಾಸದಲ್ಲಿ ಮೊದಲ ಜಯಂತಿ ಬರುತ್ತದೆ. ಆಂಜನೆಯನು ಹುಣ್ಣಿಮೆ ದಿನ ಜನಿಸಿದ್ದಾನೆ ಅದಕ್ಕಾಗಿ ಈ ದಿನವನ್ನು ಹನಮ ಜಯಂತಿ ಎಂದು ಆಚರಿಸುತ್ತಾರೆ. ಬಾಲ ಹನುಮನು ಸೂಯ೯ನನ್ನು ಹಣ್ಣು ಎಂದು ಬಾರಿಸಿ ತಿನ್ನುವ ಆಸೆಯಿಂದ ಆಕಾಶದಲ್ಲಿ ಹಾರಲು ಪ್ರಾರಂಭಿಸಿದನು. ಹೀಗೆ ಹನುಮನ ಕಥೆ ಮುಂದುವರಿಯುತ್ತದೆ.
ಕಾತಿ೯ಕ ಮಾಸದ ಕೃಷ್ಣ ಪಕ್ಷದ ಚತುದ೯ಶಿಯಂದು ದೀಪಾವಳಿ ಸಂದಭ೯ದಲ್ಲಿ ಎರಡನೇಯ ಜಯಂತಿಯನ್ನು ಕೆಟ್ಟದ್ದರ ವಿರುದ್ಧ ಆತನ ಜಯಂತಿಯನ್ನು ಆಚರಿಸಲಾಗುತ್ತದೆ.
ಭಕ್ತಿ ಮತ್ತು ಸಮಪ೯ಣೆ ನೋಡಿದ ತಾಯಿ ಅಮರತ್ವ ವರ ನೀಡಿದ್ದಾರೆ.ದೀಪಾವಳಿಯ ಒಂದು ದಿನ ಮೊದಲು ನರಕ ಚತುದ೯ಶಿ ಇದನ್ನು ಹನುಮ ಜಯಂತಿ ಎಂತಲೂ ಕರೆಯುತ್ತಾರೆ.






