ಆರೋಗ್ಯ

ಜೂನ್ 10 ರಿಂದ 21ರ ತನಕ ಕೋಟೇಶ್ವರದಲ್ಲಿ ಉಚಿತ ಯೋಗ ಶಿಬಿರ

Views: 137

ಕೋಟೇಶ್ವರ: ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಕೋಟೇಶ್ವರ ಓಂ ಯೋಗ ವಿದ್ಯಾ ಮಂದಿರ ಇದರ ದಶಮಾನೋತ್ಸವ ಪ್ರಯುಕ್ತ ಗ್ರಾಮ ವಿಕಾಸ ಸಮಿತಿ,  ಶ್ರೀ ವಿಶ್ವಕರ್ಮ ಬ್ರಾಹ್ಮಣ ಸಮಾಜ ಯುವಕ ಸೇವಾ ಸಂಘ ಹಾಗೂ ಅಂಗಸಂಸ್ಥೆ ಕೋಟೇಶ್ವರ, ರೋಟರಿ ಕ್ಲಬ್ ಕೋಟೇಶ್ವರ, ಇದರ ಸಹಯೋಗದೊಂದಿಗೆ ಜೂನ್ 10 ರಿಂದ 21 ರ ತನಕ ಬೆಳಿಗ್ಗೆ 5:30 ರಿಂದ 6:30 ತನಕ ಕೋಟೇಶ್ವರ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ಶಿಬಿರ ನಡೆಯಲಿದೆ ಎಂದು ಯೋಗ ಶಿಕ್ಷಕರಾದ ಶ್ರೀ ಬಿ. ಅಣ್ಣಪ್ಪ ಶೆಟ್ಟಿಗಾರ್, ಶ್ರೀಮತಿ ಗೀತಾ.ಎಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಸರು ನೋಂದಾಯಿಸಿಕೊಳ್ಳಲು ಸಂಪರ್ಕ: 

ರಾಮಚಂದ್ರ ಗಾಣಿಗ:  8694950801

ಮಂಜುನಾಥ್ ಆಚಾರ್ಯ: 7337633148

ವಿ.ಸೂ: ಯೋಗ ಮ್ಯಾಟ್ ಮತ್ತು ಕರ ವಸ್ತ್ರ, ಸರಳ ಉಡುಪಿನೊಂದಿಗೆ ಸಮಯಕ್ಕೆ ಮೊದಲು ಹಾಜರಿರುವಂತೆ ವಿನಂತಿಸಲಾಗಿದೆ.

Related Articles

Back to top button