ಕರಾವಳಿ

ಇಂದು ಕಾಳಿಂಗ ನಾವಡ ಸಂಸ್ಮರಣೆ

Views: 0

ಕುಂದಾಪುರ : ಕರಾವಳಿ ಕೋಗಿಲೆ ಕಂಚಿನ ಕಂಠದ ಭಾಗವತ ದಿ. ಕಾಳಿಂಗ ನಾವಡ ಅವರ ಹುಟ್ಟೂರ ಸಂಸ್ಮರಣೆ ಕಾಯ೯ಕ್ರಮ ಇಂದು ಎ. 3 ರಂದು ಅಪರಾಹ್ನ ಗುಂಡ್ಮಿ ಸಾಸ್ತಾನದ ಶ್ರೀ ಮಾಣಿ ಚೆನ್ನ ಕೇಶವ ದೇವಸ್ಥಾನದಲ್ಲಿ ನಡೆಯಲಿದೆ.

ಕಾಯ೯ಕ್ರಮದ ಅಂಗವಾಗಿ ಭಾಗವತ ಜಿ. ರಾಘವೇಂದ್ರ ಮಯ್ಯ ಇವರ ಸಂಯೋಜನೆಯಲ್ಲಿ ಡಾ. ನಾಗೇಶ್ ಹಂದಾಡಿಮನೆ. ಸಾರಥ್ಯದಲ್ಲಿ ಯಕ್ಷ ಗಾನ ವೈಭವ ನಡೆಯಲಿದೆ. ಸಂಸ್ಕರಣೆಯನ್ನು ಎಡಬೆಟ್ಟು ವೆಂಕಯ್ಯ ಭಟ್ಟ ಉದ್ಘಾಟಿಸಲಿದ್ದಾರೆ ಎಂದು ಸಂಯೋಜಕ ಭಾಗವತ ಹಾಲಾಡಿ ರಾಘವೇಂದ್ರ ಮಯ್ಯ ತಿಳಿಸಿದ್ದಾರೆ.

Related Articles

Back to top button
error: Content is protected !!