ಶಿಕ್ಷಣ

ಇಂದು SSLC ಪರೀಕ್ಷೆ ಆರಂಭ. ವಿದ್ಯಾರ್ಥಿಗಳಿಗೆ  ಸಲಹೆ ಸೂಚನೆ.

Views: 0

೧) ಹಾಲ್ಟಿಕೇಟ್ ಚಕ್ ಮಾಡಿಕೊಳ್ಳಿ

೨) 9 ಗಂಟೆಗೆ ಪರೀಕ್ಷಾ ಕೇಂದ್ರ ತಲುಪಿ

೩) ಜಾಮಿಟ್ರಿ ಬಾಕ್ಸ ಜೊತೆಗಿರಲಿ

೪) 2 ಉತ್ತಮ ಪೆನ್ನು ಕೈಯಲ್ಲಿ ಇರಲಿ

೫) ಮಿತವಾಗಿ ಆಹಾರ ಸೇವಿಸಿ

೬) ಭಯ ಆತಂಕ ಬೇಡ

೭) ಉತ್ತಮ ಕ್ಲಿಪ್ ಬೋರ್ಡ್ ಇರಲಿ

೮) ಕೀ ಪೈಂಟ್ , ಶಾರ್ಟ್ ನೊಟ್ ಚಕ್ ಮಾಡಿ ಹೊರಗಿಟ್ಟುಬಿಡಿ

೯) ಲಾಂಗ್ ಸ್ಕೆಲ್ ಪೆನ್ಸಿಲ್ , ಎರೆಜರ್ ಮೆಂಡರ್ ಇರಲಿ

೧೦) ಅರ್ದಗಂಟೆ ಮೊದಲು ಓದು ನಿಲ್ಲಿಸಿ

೧೧) ಹಾಳೆ ಇತರೆ ಯಾವುದೆ ಬರವಣಿಗೆ ಪರಿಕ್ಷೆ ಕೊಠಡಿಗೆ ವಯುವದು ಬೇಡ

೧೨) ಚಿಕ್ಕ ಬಾಟಲ್ ನೀರು ಜೊತೆಗಿರಲಿ

೧೩) ಪರೀಕ್ಷೆ ಹಾಲ್ ನಲ್ಲಿ ರಜಿಷ್ಟರ್ ನಂಬರ್ ಖಾತ್ರಿ ಪಡಿಸಿಕೊಳ್ಳಿ

೧೪) ಕೊಠಡಿಯೊಳಗೆ ಕುಳಿತ ನಂತರ ಐದು ನಿಮಿಷ ರಿಲ್ಯಾಕ್ಸ ಆಗಿ

೧೫) ಶಾಂತವಾಗಿ ಗಿರಿ ಆತಂಕ ದುಗುಡ ಉದ್ವೇಗ ಭಯ ಬೇಡ

೧೬) ಉತ್ತರ ಪತ್ರಿಕೆ ಮೇಲೆ ನೊಂದಿಣಿ ಸಂಖ್ಯೆ & ಇತರೆ ಮಾಹಿತಿ ಭರ್ತಿಮಾಡಿ

೧೭) ರೂಮ್ ಸೂಪರ್ವೈಜರ್ ಗೆ ಮಾಹಿತಿ ವದಗಿಸಿ

೧೮) ಕ್ರಮವಾಗಿ ಉತ್ತರ ಬರೆಯಿರಿ

೧೯) ಪರೀಕ್ಷೆ ನಿಯಮಗಳ ಬಗ್ಗೆ ಅರಿತುಕೊಳ್ಳಿ ಆತಂಕ ಬೇಡ

೨೦)ಸರಳವಾದ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ

೨೧) ಅನಗತ್ಯ ಸಮಯ ಹರಣ ಬೇಡ

೨೨) ಶುದ್ದ ಸ್ಷಷ್ಟ ನಿಖರ ನೇರ ಉತ್ತರ ಬರೆಯಿರಿ

೨೩) ಸಮಯದ ನಿರ್ವಹಣೆಗಾಗಿ ಒಂದು ವಾಚ್ ಕಟ್ಟಿಕೊಳ್ಳಿ

೨೪) ಪ್ರಶ್ನೆ ಸಂಖ್ಯೆ ಸರಿಯಾಗಿ ನಮುದಿಸಿ ಅನಗತ್ಯ ಪುರವಣಿ ಕಟ್ಟಬೇಡಿ

೨೫) ಉತ್ತರ ಪತ್ರಿಕೆ ಬರೆದ ಮೇಲೆ ಒಮ್ಮೆ ಕುಲಂಕುಶವಾಗಿ ಕ್ರಮವಾಗಿ ಎಲ್ಲವನ್ನು ಚಕ್ ಮಾಡಲೇ ಬೇಕು

ಇವುಗಳನ್ನು ಪರೀಕ್ಷೆ ಬರೆಯುತ್ತಿರುವ ಮಕ್ಕಳಿಗೆ ತಲುಪಿಸಿ ..  ಶುಭವಾಗಲಿ ಉತ್ತಮ ಪಲಿತಾಂಶ ನಿಮ್ಮದಾಗಲಿ ..

***

Related Articles

Back to top button