ಏ.14ರಿಂದ 20ರ ವರೆಗೆ, ಕಾವಡಿ ಶಾಲೆಯಲ್ಲಿ ಬ್ರಹ್ಮಾವರ ಎಸ್ಎಮ್ಎಸ್ ಕಾಲೇಜು 40ನೇ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ

Views: 55
ಬ್ರಹ್ಮಾವರ :ದಿನಾಂಕ 14.04.2024 ರಿಂದ 20.04.2024ರ ವರೆಗೆ ಕಾವಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬ್ರಹ್ಮಾವರ ಎಸ್ಎಮ್ಎಸ್ ಕಾಲೇಜು 40 ನೇ ವಾರ್ಷಿಕ ವಿಶೇಷ ಶಿಬಿರ ನಡೆಯಲಿದೆ.
ಉದ್ಘಾಟನಾ ಸಮಾರಂಭ
ದಿನಾಂಕ 14.04.2024 ನೇ ರವಿವಾರ ಪೂರ್ವಾಹ್ನ 8:30 ಕ್ಕೆ ಕಾವಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.
ಶ್ರೀ ಪದ್ಮನಾಭ ಕಾಂಚನ್ ,ಉದ್ಯಮಿಗಳು, ಅಧ್ಯಕ್ಷರು ಹಳೆ ವಿದ್ಯಾರ್ಥಿ ಸಂಘ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾವಡಿ ಇವರಿಂದ ಉದ್ಘಾಟನೆ ನಡೆಯಲಿದೆ.
ಎಸ್ಎಂಎಸ್ ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ್ ಉಡುಪ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶ್ರೀ ಅಬನ್ ರೋಹನ್ ವಾಜ್, ಪ್ರಧಾನ ಕಾರ್ಯದರ್ಶಿಗಳು ಎಸ್ಎಂಎಸ್ ಕಾಲೇಜು ಬ್ರಹ್ಮಾವರ,
ಶ್ರೀ ಲೋಕೇಶ್ ಕಾಂಚನ್ ಅಧ್ಯಕ್ಷರು ಗ್ರಾಮ ಪಂಚಾಯತ್ ವಡ್ಡರ್ಸೆ ,
ಶ್ರೀಮತಿ ಶಬನಾ ಅಂದುಂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಬ್ರಹ್ಮಾವರ,
ಶ್ರೀ ಗುರುರಾಜ್ ಕಾಂಚನ್ ಅಧ್ಯಕ್ಷರು ಎಸ್ ಡಿ ಎಂ ಸಿ ಅಧ್ಯಕ್ಷರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾವಡಿ,
ಶ್ರೀ ಉಲ್ಲಾಸ್ ಕುಮಾರ್ ಶೆಟ್ಟಿ ಅಧ್ಯಕ್ಷರು ಹಾಲು ಉತ್ಪಾದಕರ ಸಹಕಾರಿ ಸಂಘ ಕಾವಡಿ,
ಶ್ರೀ ವರದರಾಜ್ ಶೆಟ್ಟಿ, ಕಾರ್ಯದರ್ಶಿಗಳು ಹಳೆ ವಿದ್ಯಾರ್ಥಿ ಸಂಘ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾವಡಿ,
ಶ್ರೀ ಉದಯ್ ಕುಮಾರ್ ಶೆಟ್ಟಿ ವಕೀಲರು ತೋಟದ ಮನೆ ಕಾವಡಿ,
ಶ್ರೀ ರಮೇಶ್ ರಾವ್ ಅಧ್ಯಕ್ಷರು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಾವಡಿ
ಶ್ರೀಮತಿ ಉಷಾ ಶೆಟ್ಟಿ, ಮುಖ್ಯೋಪಾಧ್ಯಾಯರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾವಡಿ.
ಸಂಜೆ ಆರು6.30 ರಿಂದ 8.00 ಗಂಟೆಯವರೆಗೆ ಸಾಂಸ್ಕೃತಿಕ ಕಾರ್ಯಕ್ರಮ; ಅತಿಥಿ: ಶ್ರೀ ಸಮರ್ಥ ಶೆಟ್ಟಿ ಹಳೆ ವಿದ್ಯಾರ್ಥಿ ಎಸ್ ಎಂ ಎಸ್ ಕಾಲೇಜು ಬ್ರಹ್ಮಾವರ,
ದಿನಾಂಕ 15 .04.2024 ನೇ ಸೋಮವಾರ ಬೆಳಿಗ್ಗೆ ಧ್ವಜಾರೋಹಣ: ಶ್ರೀ ಗುರುರಾಜ್ ಕಾಂಚನ್ ಅಧ್ಯಕ್ಷರು ಎಸ್ ಡಿ ಎಂ ಸಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾವಡಿ
2:30 ರಿಂದ 3:30ರ ವರೆಗೆ ಶೈಕ್ಷಣಿಕ ಕಾರ್ಯಕ್ರಮ “ವ್ಯಕ್ತಿತ್ವ ವಿಕಸನ” :ಸಂಪನ್ಮೂಲ ವ್ಯಕ್ತಿಗಳು: ಶ್ರೀ ಪ್ರಕಾಶ್ ಮೆಂಡನ್ ಸಹಾಯಕ ಅಭಿವೃದ್ದಿ ಅಧಿಕಾರಿ ಉಡುಪಿ,
ಅತಿಥಿ :ಶ್ರೀಮತಿ ರೇಖಾ ಶರತ್ ಶೆಟ್ಟಿ, ಸದಸ್ಯರು ಗ್ರಾಮ ಪಂಚಾಯತ್ ವಡ್ಡರ್ಸೆ,
ಸಂಜೆ 6:30 ರಿಂದ 8 ಗಂಟೆಯ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮ, ಅತಿಥಿ: ಎಸ್‌ಡಿಎಂಸಿ ಮಾಜಿ ಅಧ್ಯಕ್ಷರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾವಡಿ,
ದಿನಾಂಕ 16.4.2024ನೇ ಮಂಗಳವಾರ ಧ್ವಜಾರೋಹಣ: ಶ್ರೀ ಸುಕುಮಾರ್ ಶೆಟ್ಟಿ ಕಾವಡಿ
ಅಪರಾಹ್ನ 2:30 ರಿಂದ 3.30 ರವರೆಗೆ
“ಪ್ರಜಾಪ್ರಭುತ್ವದಲ್ಲಿ ಯುವ ಮತದಾರರ ಪಾತ್ರ” ಸಂಪನ್ಮೂಲ ವ್ಯಕ್ತಿಗಳು: ನಿಕಟ ಪೂರ್ವ ಪ್ರಾಂಶುಪಾಲರು ಹಾಗೂ ಸಂಪಾದಕರು ಕನ್ನಡ ಕರಾವಳಿ
ಅತಿಥಿ: ಶ್ರೀ ಸುರೇಶ್ ಶೆಟ್ಟಿ ಕಂಟ್ರಾಕ್ಟರ್ ಕಾವಡಿ,
ಸಂಜೆ6:30 ರಿಂದ 8.30 ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ಅತಿಥಿ :ಶ್ರೀ ವರದರಾಜ ಶೆಟ್ಟಿ ಕಾರ್ಯದರ್ಶಿ ಹಳೆ ವಿದ್ಯಾರ್ಥಿ ಸಂಘ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾವಡಿ,
17.04.2024ನೇ ಬುಧವಾರ ಧ್ವಜಾರೋಹಣ :ನೀಲಕಂಠ ರಾವ್ ಸಮಾಜ ಸೇವಕರು, ಹಳೆ ವಿದ್ಯಾರ್ಥಿ ಸಂಘ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾವಡಿ,
ಅಪರಾಹ್ನ 2.30 ರಿಂದ3.30 ರವರೆಗೆ ಶೈಕ್ಷಣಿಕ ಕಾರ್ಯಕ್ರಮ”:ದೈನಂದಿನ ಜೀವನದಲ್ಲಿ ಆರೋಗ್ಯ ಸಂರಕ್ಷಣೆ “ಸಂಪನ್ಮೂಲ ವ್ಯಕ್ತಿ :ಡಾ. ಜಯಶೀಲ ಆಚಾರ್ ವೈಜ್ಞಾಧಿಕಾರಿಗಳು ಸಾಹೇಬ್ರಕಟ್ಟೆ ,
ಸಂಜೆ 6:30 ರಿಂದ 8:30ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮ, ಅತಿಥಿ: ಶ್ರೀ ಉಲ್ಲಾಸ್ ಕುಮಾರ್ ಶೆಟ್ಟಿ ಅಧ್ಯಕ್ಷರು, ಹಾಲು ಉತ್ಪಾದಕರ ಸಹಕಾರಿ ಸಂಘ ಕಾವಡಿ,
18 04 2024 ರಂದು ಧ್ವಜಾರೋಹಣ ಶ್ರೀ ಅನಿಲ್ ಕುಮಾರ್ ಶೆಟ್ಟಿ ಉದ್ಯಮಿಗಳು ಹಳೆ ವಿದ್ಯಾರ್ಥಿ ಸಂಘ ಕಾವಡಿ,
ಅಪರಾಹ್ನ 2.30 ರಿಂದ 3.30 ವರೆಗೆ “ಕಸದಿಂದ ರಸ” ಸಂಪನ್ಮೂಲ ವ್ಯಕ್ತಿಗಳು: ಶ್ರೀಮತಿ ಟ್ವೀನಿ ಮರಿಯಾ ರೋಡ್ರಿಗಸ್ ಉಪನ್ಯಾಸಕರು ವಾಣಿಜ್ಯ ವಿಭಾಗ ಎಸ್ಎಂಎಸ್ ಕಾಲೇಜು ಬ್ರಹ್ಮಾವರ,
ಸಂಜೆ 6:30 ರಿಂದ 8:30ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮ: ಅತಿಥಿ :ಶ್ರೀಮತಿ ವೀಣಾ ಬಿಕೆ ಉಪಾಧ್ಯಕ್ಷರು. ಎಸ್ ಡಿ ಎಮ್ ಸಿ, ಕಾವಡಿ.
ಅತಿಥಿ:ರಾಘವೇಂದ್ರ ಶೆಟ್ಟಿ,ಹಳೆ ವಿದ್ಯಾರ್ಥಿ ಸಂಘ ಕಾವಡಿ.
19.04 .2024ನೇ ಶುಕ್ರವಾರ ಧ್ವಜಾರೋಹಣ: ಶ್ರೀ ಲೋಕೇಶ್ ಕಾಂಚನ್ ಅಧ್ಯಕ್ಷರು ಗ್ರಾಮ ಪಂಚಾಯತ್ ವಡ್ಡರ್ಸೆ,
2:30 ರಿಂದ 3:30 ವರೆಗೆ “ಸಾವಯುವ ಕೃಷಿ ಮಹತ್ವ” ಗ್ರಾಮ ಸಮೀಕ್ಷೆ
ಸಂಜೆ 6.30ರಿಂದ8.30ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ, ಅತಿಥಿ: ಶ್ರೀ ಜೀವನ್ ಕುಮಾರ್ ವಕೀಲರು ಬ್ರಹ್ಮಾವರ.
ದಿನಾಂಕ 20. 04.2024ನೇ ಶನಿವಾರ
ಧ್ವಜಾರೋಹಣ: ಶ್ರೀ ಕುಶಲ ಶೆಟ್ಟಿ ಸದಸ್ಯರು ಗ್ರಾಮ ಪಂಚಾಯತ್ ಕಾವಡಿ
ಸಮಾರೋಪ ಸಮಾರಂಭ ಪೂರ್ವಾಹ್ನ11 ಕ್ಕೆ
ಅಧ್ಯಕ್ಷರು :ರೇ.ಫಾ.ಎಂ.ಸಿ.ಮಥಾಯಿ, ಸಂಚಾಲಕರು ಓ ಎಸ್ ಸಿ ಎಜುಕೇಶನ್ ಸೊಸೈಟಿ (ರಿ) ಬ್ರಹ್ಮಾವರ.
ಉಪಸ್ಥಿತಿ ಡಾ. ಮಂಜುನಾಥ್ ಉಡುಪ. ಪ್ರಾಂಶುಪಾಲರು ಎಸ್ಎಂಎಸ್ ಕಾಲೇಜು ಬ್ರಹ್ಮಾವರ,
ಅತಿಥಿ: ಶ್ರೀ ಚಂದ್ರಶೇಖರ್ ಶೆಟ್ಟಿ ಸಿಇಒ, ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಸಂಘ.
ಶ್ರೀ ಗುರುರಾಜ್ ಕಾಂಚನ್ ಅಧ್ಯಕ್ಷರು ಎಸ್ ಡಿಎಂಸಿ
ಉದಯ್ ಚಂದ್ರ ಶೆಟ್ಟಿ ಮಾಜಿ ಅಧ್ಯಕ್ಷರು ಎಸ್ ಡಿ ಎಂಸಿ, ಕಾವಡಿ.
ಶ್ರೀ ಗೋಪಾಲ್ ಕೃಷ್ಣ ಕಾಂಚನ್, ಶ್ರೀ ಮಂಜುನಾಥ ಹೆಬ್ಬಾರ್ ಮಾಜಿ ಅಧ್ಯಕ್ಷರು ಎಸ್ ಡಿ ಎಂ ಸಿ.
ಶ್ರೀ ಸುರೇಶ್ ಶೆಟ್ಟಿ ಮಾಜಿ ಅಧ್ಯಕ್ಷರು ಎಸ್ ಡಿ ಎಂ ಸಿ ,ಅಶೋಕ ಕುಮಾರ್ ಶೆಟ್ಟಿ ಹಳೆ ವಿದ್ಯಾರ್ಥಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾವಡಿ,
ಶ್ರೀಮತಿ ಉಷಾ ಮುಖ್ಯೋಪಾಧ್ಯಾಯರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾವಡಿ.
ಶಿಬಿರಾಧಿಕಾರಿಗಳು: ಶ್ರೀಮತಿ ಹೆಲ್ಮಿನಾ ಮೇರಿ ಮಮತಾ ಅಮನ್ನ, ಶ್ರೀ ಪ್ರಸನ್ನ ಶೆಟ್ಟಿ,
ಸಹ ಶಿಬಿರಾಧಿಕಾರಿಗಳು: ಶ್ರೀ ಪ್ರಕಾಶ್, ಕುಮಾರಿ ಸುಪ್ರೀತಾ
ಶಿಬಿರದ ಸಹಾಯಕರು ಶ್ರೀಮತಿ ಸೆಲಿನ್ ಬಾಂಜ್, ಕುಮಾರಿ ಸೃಜನಿ ಶ್ರೀ ಎರಿಕ್ ರೋಜ್,
ಶ್ರೀ ಭಾಸ್ಕರ್, ಶ್ರೀ ದಿನೇಶ್
ಘಟಕದ ನಾಯಕ/ ನಾಯಕಿ
ಸುದರ್ಶನ, ಯಜ್ಞೇಶ್, ಅಂಕಿತ , ಶಿಲ್ಪಾ,