ಸಾಂಸ್ಕೃತಿಕ

ಮಾಜಿ ಬಿಗ್‌ಬಾಸ್‌ ಸ್ಪರ್ಧಿ,ನಟಿಯ ಅಶ್ಲೀಲ ಖಾಸಗಿ ವಿಡಿಯೋ ವೈರಲ್..ಶಾಕ್‌ ಆದ ನೆಟ್ಟಿಗರು..ವಿಚಿತ್ರ ಕಾಮೆಂಟ್..!

Views: 3466

ಕನ್ನಡ ಕರಾವಳಿ ಸುದ್ಧಿ: ಕಿರಾತಕ ನಟಿ, ಮಾಜಿ ಬಿಗ್ ಬಾಸ್ ತಮಿಳಿನ ಸ್ಪರ್ಧಿ ನಟಿ ಓವಿಯಾ ಹೆಲೆನ್‌ ವಿಡಿಯೋ ಎಂದು ಹೇಳಲಾಗುತ್ತಿರುವ MMS ವಿಡಿಯೋ ಒಂದು ಇಂಟರ್‌ನೆಟ್‌ನಲ್ಲಿ ಸಖತ್‌ ವೈರಲ್‌ ಆಗುತ್ತಿದೆ.. ಈ ವೀಡಿಯೋ ನೋಡಿದ ನಟಿಯ ಅಭಿಮಾನಿಗಳು ಶಾಕ್‌ ಆಗಿದ್ದಾರೆ.. ಒವಿಯಾ ಅವರ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವಿಡಿಯೋ ಡೀಪ್ ಫೇಕ್ ಎಂದು ಆಕೆಯ ಅಭಿಮಾನಿಗಳು ಹೇಳುತ್ತಿದ್ದಾರೆ. ಇದೀಗ ಈ ಬಗ್ಗೆ ಓವಿಯಾ ಪ್ರತಿಕ್ರಿಯಿಸಿದ್ದಾರೆ. ಈ ಚರ್ಚೆಗಳ ಬಗ್ಗೆ ಅವರು ನೇರವಾಗಿ ಏನನ್ನೂ ಹೇಳದಿದ್ದರೂ, ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್ ಸಂಚಲನ ಮೂಡಿಸುತ್ತಿದೆ.. ಈ ಫೋಟೋದಲ್ಲಿ, ಒವಿ ‘ಫಿಂಗರ್ಸ್ ಕ್ರಾಸ್ಡ್’ ಮಾಡುತ್ತಿರುವುದು ಕಂಡುಬಂದಿದೆ.

ಓವಿಯಾ ಈ ಫೋಟೋವನ್ನು ಪೋಸ್ಟ್ ಮಾಡಿದ ತಕ್ಷಣ, ನೆಟ್ಟಿಗರು ಅದಕ್ಕೆ ವಿಚಿತ್ರವಾಗಿ ಕಾಮೆಂಟ್ ಮಾಡಿದ್ದಾರೆ. ಕೆಲವು ನೆಟ್ಟಿಗರು.. ಫುಲ್‌ ವೀಡಿಯೋ ಕಳುಹಿಸುತ್ತೀರಾ?” ಅಂತ ಕೆಲವು ನೆಟ್ಟಿಗರು ಕೇಳುತ್ತಿದ್ದಾರೆ.. ಇದಕ್ಕೆ ಉತ್ತರ ನೀಡಿರುವ ನಟಿ ತಮ್ಮ ಕೈ ಮಧ್ಯದ ಎರಡು ಫಿಂಗರ್‌ ತೋರಿಸುವ ರೀತಿ ಫೋಟೋ ಹಂಚಿಕೊಂಡಿದ್ದಾರೆ..

Related Articles

Back to top button
error: Content is protected !!