ಶಿಕ್ಷಣ

ಕುಂದಾಪುರ ಡಾ. ಬಿ. ಬಿ. ಹೆಗ್ಡೆ ಕಾಲೇಜು ವಿಸ್ತರಣಾ ಕಾಯ೯ಕ್ರಮ

Views: 217

ಕುಂದಾಪುರ : ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಇಂಗ್ಲೀಷ್ ವಿಭಾಗವು ಹಮ್ಮಿಕೊಂಡ ವಿಸ್ತರಣಾ ಚಟುವಟಿಕೆ ಸೈಂಟ್ ಆ್ಯಂಟನಿ ವೃದ್ಧಾಶ್ರಮಕ್ಕೆ ತೆರಳಿದ ಸುಮಾರು 50 ವಿದ್ಯಾರ್ಥಿಗಳು ಹಿರಿಯ ನಾಗರಿಕರೊಂದಿಗೆ ಬೆರೆತು ಅವರಿಗೆ ಮನರಂಜನೆ ನೀಡುವ ಸಲುವಾಗಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿದರು ಹಾಗೂ ಆಶ್ರಮದ ಆಡಳಿತ ಮಂಡಳಿಗೆ ದಿನನಿತ್ಯದ ಊಟಕ್ಕೆ ಬಳಸುವ ಅಕ್ಕಿ ಬೇಳೆಗಳನ್ನು ನೀಡಿ ಕಿರು ಸಹಾಯ ಮಾಡಿದರು. ಈ ಸಂದರ್ಭ ಆಶ್ರಮದ ಸಿಸ್ಟರ್ ಅವಿತಾ, ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಶ್ರೀಮತಿ ದೀಪಿಕಾ ಜಿ., ಉಪನ್ಯಾಸಕರಾದ ಮೋನಿಕಾ ಡಿಸೋಜಾ, ರವೀನಾ ಪೂಜಾರಿ, ಸ್ಟಾಲಿನ್ ಡಿ’ಸೋಜಾ ಉಪಸ್ಥಿತರಿದ್ದರು.

Related Articles

Back to top button