2023-24 ನೇ ಸಾಲಿನ 10ನೇ ತರಗತಿ ಸಮಾಜ ವಿಜ್ಞಾನ ಆನ್ಲೈನ್ ಕ್ವಿಜ್

Views: 99
ಕುಂದಾಪುರ: ಸರ್ಕಾರಿ ಪ್ರೌಢಶಾಲೆ ಬೀಜಾಡಿ ಇಲ್ಲಿನ ಶಿಕ್ಷಕ ನಟರಾಜ್ ಮತ್ತು ಸರ್ಕಾರಿ ಪ್ರೌಢಶಾಲೆ ಕಾಳಾವರ ಇಲ್ಲಿನ ಶಿಕ್ಷಕ ಮಹಾಬಲೇಶ್ವರ ಭಾಗ್ವತ್, ಅನುಭವಿ ಶಿಕ್ಷಕರಿಂದ ಸಂಯೋಜಿಸಿದ 2023-24ನೇ ಸಾಲಿನ 10ನೇ ತರಗತಿಯ ಸಮಾಜ ವಿಜ್ಞಾನ ವಿಷಯ ವಿದ್ಯಾರ್ಥಿಗಳಿಗೆ 1 ಅಂಕದ ಪ್ರಶ್ನೆಗಳಿಗೆ ಸಂಬಂಧಿಸಿದ ಬಿಟ್ಟ ಸ್ಥಳ ತುಂಬಿಸಿ ಕ್ವಿಜ್ ರಚಿಸಿದ್ದಾರೆ.
ನಿಸ್ವಾರ್ಥ ಸೇವೆಯ, ಸರಳ ಸಜ್ಜನಿಕೆಯ, ಯಾವುದೇ ಅಬ್ಬರದ ಪ್ರಚಾರಕ್ಕೆ ಒಳಪಡದೆ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳಾದ ಸರಕಾರಿ ಪ್ರೌಢಶಾಲೆ ಬೀಜಾಡಿಯ ಸಮಾಜವಿಜ್ಞಾನ ಶಿಕ್ಷಕರಾದ ಶ್ರೀ ನಟರಾಜ್ ಹಾಗೂ ಸರಕಾರಿ ಪ್ರೌಢಶಾಲೆ ಕಾಳಾವರದ ಸಮಾಜವಿಜ್ಞಾನ ಶಿಕ್ಷಕರಾದ ಶ್ರೀ ಮಹಾಬಲೇಶ್ವರ ಭಾಗ್ವತ್ ಇವರು ಕಳೆದ ಹಲವಾರು ವರ್ಷಗಳಿಂದ ಸಮಾಜವಿಜ್ಞಾನ ವಿಷಯಕ್ಕೆ ಅದರಲ್ಲೂ ಉಡುಪಿ ಜಿಲ್ಲೆಯ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಸಂತಸದಾಯಕ ಕಲಿಕೆಗಾಗಿ ಹಲವಾರು ಚಟುವಟಿಕೆಗಳನ್ನು ಉಚಿತವಾಗಿ ಸಿದ್ದಪಡಿಸಿ ನೀಡುತ್ತಿದ್ದು ಆರಂಭದಲ್ಲಿ10ನೇ ತರಗತಿ ವಿದ್ಯಾರ್ಥಿಗಳಿಗೆ ಪಿ.ಪಿ.ಟಿ ಯ ಸಿ.ಡಿಯನ್ನು, “ನಮ್ಮ ಸಂಕಲ್ಪ” ಹಾಗೂ “ವಿಜಯದ ಹಾದಿ” ಎನ್ನುವ ಪುಸ್ತಕವನ್ನು ರಚಿಸಿ ಉಡುಪಿ ಜಿಲ್ಲೆಯ ಎಲ್ಲಾ ಪ್ರೌಢಶಾಲೆಗಳಿಗೆ ದಾನಿಗಳ ಸಹಕಾರದಿಂದ ಉಚಿತವಾಗಿ ಒಂದೊಂದು ಪ್ರತಿಯನ್ನು ನೀಡಿ ವಿದ್ಯಾರ್ಥಿಗಳ ಕಲಿಕೆಗೆ ಸಹಕರಿಸಿದ್ದಾರೆ. ಕೊರೋನ ಲಾಕ್ ಡೌನ್ ಸಮಯದಲ್ಲಿ 8,9 & 10ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತವಾಗಿ on line class ಹಾಗೂ ಕ್ವಿಝ್ ಗಳ ಮೂಲಕ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಸಹಕರಿಸಿದ್ದು, ವಿದ್ಯಾರ್ಥಿಗಳು ಸಮಾಜವಿಜ್ಞಾನ ವಿಷಯದಲ್ಲಿ 1,2,3,4 & 5 ಅಂಕಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಸುಲಭದಲ್ಲಿ ಪಾಸಾಗಲು ಹಾಗೂ ಉತ್ತಮ ಅಂಕಗಳಿಸಲು ಬೇಕಾಗುವ ಪ್ರಶ್ನೋತ್ತರ ಮಾದರಿಗಳನ್ನು ಸಿದ್ಧಪಡಿಸಿ ಉಚಿತವಾಗಿ ತಮ್ಮ ವಿಷಯ ಶಿಕ್ಷಕರ ವಾಟ್ಸ್ ಆಫ್ ಗ್ರೂಫ್ಗಳ ಮೂಲಕ ಹಂಚಿಕೊಳ್ಳುತ್ತಿದ್ದು ಈ ಬಾರಿ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ 1 ಅಂಕದ ಪ್ರಶ್ನೆಗಳಿಗೆ ಸಂಬಂದಿಸಿದ ಸುಮಾರು 395 ಪ್ರಶ್ನೆಗಳನ್ನೊಳಗೊಂಡ Fill in the blanks ನ್ನು Quizizz ನಲ್ಲಿ 15 Quizizz ನ್ನು ಸಿದ್ಧಪಡಿಸಿ ನೀಡಿದ್ದು ಇದರ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಂಡು ಉತ್ತಮ ಅಂಕಗಳಿಸಲಿ ಎಂದು ಶುಭ ಹಾರೈಸಿರುತ್ತಾರೆ.ಇವರ ನಿಸ್ವಾರ್ಥ ಸೇವೆಯು ನೀಜವಾಗಿ ಶ್ಲಾಘನೀಯವಾಗಿದ್ದು. ಇದೆ ರೀತಿಯಲ್ಲಿ ಇನ್ನೂ ಮುಂದೆಯು ಸಹ ನಮ್ಮ ಜಿಲ್ಲೆಯ ಮಕ್ಕಳು ಇವರಿಂದ ಇನ್ನೂ ಹೆಚ್ಚಿನ ಪ್ರಯೋಜನ ಪಡೆಯುವಂತಾಗಲಿ ಎಂದು ಹಾರೈಸೋಣ.
ಈ ಬಾರಿಯ 15 Quizizzನ ಲಿಂಕ್ ಈ ಕೆಳಗಿದೆ.
ಇದರ ಪ್ರಯೋಜನ ಪಡೆದುಕೊಂಡು ಉತ್ತಮ ಅಂಕಗಳಿಸಿ ಎಂದು ವಿದ್ಯಾರ್ಥಿಗಳಿಗೆ ಶುಭಹಾರೈಸಿದ್ದಾರೆ.
ಈ ಬಾರಿಯ 15 Quizizzನ ಲಿಂಕ್ ಈ ಕೆಳಗಿದೆ.
10th SS Quizz – 1.
https://quizizz.com/join/quiz/65b3413ce5b6b5319a63bc86/start?studentShare=true
10th SS Quizz – 2.
https://quizizz.com/join/quiz/65b36f04d0a8e6249c70d49c/start?studentShare=true
10th SS Quizz – 3
https://quizizz.com/join/quiz/65b34be2bf150a1ce71e3d20/start?studentShare=true
10th SS Quizz – 4.
https://quizizz.com/join/quiz/65b3740bb555c03a82793adb/start?studentShare=true
10th SS Quizz – 5.
https://quizizz.com/join/quiz/65b3586e1032bcf5a2defd61/start?studentShare=true
10th SS Quizz – 6.
https://quizizz.com/join/quiz/65b38e121e785642cc0ae564/start?studentShare=true
10th SS Quizz – 7.
https://quizizz.com/join/quiz/65b36893fe51454e78f6f998/start?studentShare=true
10th SS Quizz – 8.
https://quizizz.com/join/quiz/65b393e5d0a8e6efc070f1d0/start?studentShare=true
10th SS Quizz – 9.
https://quizizz.com/join/quiz/65b3ba359fab8a16399f95ad/start?studentShare=true
10th SS Quizz – 10.
https://quizizz.com/join/quiz/65b3c33d8118d72385181611/start?studentShare=true
10th SS Quizz – 11.
https://quizizz.com/join/quiz/65b3bef5d0a8e695a6711411/start?studentShare=true
10th SS Quizz – 12.
https://quizizz.com/join/quiz/65b3cc6414107b2c3de41e4a/start?studentShare=true
10th SS Quizz – 13.
https://quizizz.com/join/quiz/65b3d15b3a4c8b121d50620b/start?studentShare=true
10th SS Quizz – 14.
https://quizizz.com/join/quiz/65b48f69ce53d4666005e52f/start?studentShare=true
10th SS Quizz – 15.
https://quizizz.com/join/quiz/65b4996d54b8928274873065/start?studentShare=true