ರಾಜಕೀಯ

10ರಿಂದ15 ಮಾಜಿ,ಹಾಲಿ ಶಾಸಕರು ಶೀಘ್ರದಲ್ಲಿಯೇ ಕಾಂಗ್ರೆಸ್ಸಿಗೆ: ಸಚಿವ ಚೆಲುವರಾಯಸ್ವಾಮಿ.

Views: 0

10ರಿಂದ15 ಜನ ಮಾಜಿ ಹಾಗೂ ಹಾಲಿ ಶಾಸಕ, ಸಚಿವರು ಕಾಂಗ್ರೆಸ್ ಸೇರಲು ಸಿದ್ಧರಿದ್ದಾರೆ ಈ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ ಅವರು ಕೆಲವೇ ದಿನಗಳಲ್ಲಿ ಈ ವಿಚಾರವಾಗಿ ಎಲ್ಲವೂ ಅಂತಿಮ ವಾಗಲಿದೆ ಎಂದರು. ಯಾರು  ಬರಲಿದ್ದಾರೆ ಎಂಬುದನ್ನು ಈಗಲೇ ಹೇಳಲು  ಸಾಧ್ಯವಿಲ್ಲ. ಬಿಜೆಪಿ ಮತ್ತು ಜೆಡಿಎಸ್ ಶಾಸಕರು ನಮ್ಮ ಪಕ್ಷಕ್ಕೆ ಬರುವುದು ಖಂಡಿತ ಎಂದರು.

Related Articles

Back to top button
error: Content is protected !!