ಶಿಕ್ಷಣ
“ಹ್ಯಾಕೋತ್ಸವ” – 2023 ಸಾಫ್ಟ್ವೇರ್ ಆಧಾರಿತ ರಾಜ್ಯಮಟ್ಟದ ಹ್ಯಾಕಾಥಾನ್

Views: 57
ಉಡುಪಿ : ಬಂಟಕಲ್ಲಿನ ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯವು 24 ಘಂಟೆಗಳ “ಹ್ಯಾಕೋತ್ಸವ” ಎಂಬ ಸಾಫ್ಟ್ವೇರ್ ಆಧಾರಿತ ರಾಜ್ಯಮಟ್ಟದ ಹ್ಯಾಕಾಥಾನ್ ಸ್ಪರ್ಧೆಯನ್ನು ಮೊದಲ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಪರೀಕ್ಷೆಯ ದಿನಾಂಕ 2 ಮತ್ತು 3 ಜೂನ್ 2023 ರಂದು ನಡೆಸಲಾಗುವುದು. ಈ ಹ್ಯಾಕಾಥಾನ್‌ನಲ್ಲಿ ರಾಜ್ಯಾದ್ಯಂತದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಬಹುದು. ರೂ. 1,00,000/- ಮೌಲ್ಯದ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ https://hackothava. sode-edu. in/ ಲಿಂಕ್‌ಗೆ ಲಾಗಿನ್ ಆಗಬಹುದು ಮತ್ತು ಹೆಸರು ನೊಂದಾಯಿಸಬಹುದು.