ಸಾಂಸ್ಕೃತಿಕ

ದೂರದರ್ಶನದ “ಬಿ” ಗ್ರೇಡ್ ಕಲಾವಿದೆಯಾಗಿ ಸುಮಲತಾ ಶೆಟ್ಟಿಗಾರ ಆಯ್ಕೆ 

Views: 319

ಉಡುಪಿ: ಭರತನಾಟ್ಯ ಕಲಾವಿದೆ ವಿದುಷಿ ಸುಮಲತಾ ಶೆಟ್ಟಿಗಾರ್ ದೂರದರ್ಶನದ “ಬಿ”ಗ್ರೇಡ್ ಕಲಾವಿದೆಯಾಗಿ ಆಯ್ಕೆಯಾಗಿರುತ್ತಾರೆ. ಈಕೆ ತೋನ್ಸೆ ಸುಧಾಕರ ಶೆಟ್ಟಿಗಾರ್ ಹಾಗೂ ಸುನಿತಾ ದಂಪತಿಗಳ ಪುತ್ರಿ. ಸೃಷ್ಟಿ ನೃತ್ಯ ಕಲಾ ಕುಟೀರ ಉಡುಪಿಯ ಗುರುಗಳಾದ ಡಾ.ಮಂಜರಿ ಚಂದ್ರ ಪುಷ್ಪ ರಾಜ್ ಅವರ ಶಿಷ್ಯೆಯಾಗಿರುತ್ತಾರೆ.

 

Related Articles

Back to top button
error: Content is protected !!