ಶಿಕ್ಷಣ

ಸಾತ್ವಿಕ್ ರಾಷ್ಟ್ರ ಮಟ್ಟದಲ್ಲಿ 6 ನೇ ಸ್ಥಾನ

Views: 8

ಕುಂದಾಪುರ : ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ ಬೆಂಗಳೂರು ಇವರು ಆಯೋಜಿಸಿದ ಅಖಿಲ ಭಾರತ ಸಾಮಾನ್ಯ ಪರೀಕ್ಷೆಯಲ್ಲಿ ಕುಂದಾಪುರ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲಾ ವಿಧ್ಯಾರ್ಥಿ ಸಾತ್ವಿಕ್ ರಾಷ್ಟ್ರ ಮಟ್ಟದಲ್ಲಿ 6 ನೇ ಸ್ಥಾನ ಪಡೆದು ಶಿಕ್ಷಣ ಸಂಸ್ಥೆಗೆ ಕೀತಿ೯ ತಂದಿದ್ದಾರೆ.

Related Articles

Back to top button