ಜನಮನ

ವಿದ್ಯಾರ್ಥಿಗಳಿಗಾಗಿ BSNL ಅತಿದೊಡ್ಡ ಕೊಡುಗೆ.. 100 GB ಡೇಟಾ, ಅನ್ಲಿಮಿಟೆಡ್ ಕಾಲ್ಸ್..!

Views: 58

ಕನ್ನಡ ಕರಾವಳಿ ಸುದ್ದಿ: ವಿದ್ಯಾರ್ಥಿಗಳಿಗಾಗಿಯೇ ಪರಿಚಯಿಸಲಾಗಿರುವ ಸೀಮಿತ ಅವಧಿಯ ಕೊಡುಗೆ. ದಿನಕ್ಕೆ ಸರಿಸುಮಾರು 8.96 ರೂಪಾಯಿ ಅಥವಾ ತಿಂಗಳಿಗೆ 251 ರೂಪಾಯಿ ಬಳಕೆ ಆಗಲಿದೆ. ಅಂದರೆ ಬಳಕೆದಾರರು 251 ರೀಚಾರ್ಜ್ ಪ್ಲಾನ್ ಮಾಡಿಸಿಕೊಳ್ಳಬೇಕು. ಇದರಿಂದ ಕರೆ, ಡೇಟಾ ಮತ್ತು SMS ನಂತಹ ಎಲ್ಲಾ ಅಗತ್ಯ ವೈಶಿಷ್ಟ್ಯಗಳನ್ನು ಪಡೆಯುತ್ತಾರೆ.

ರೀಚಾರ್ಜ್ ಬೆಲೆ: 251 ರೂಪಾಯಿ

ಮಾನ್ಯತೆ: ನವೆಂಬರ್ 14 ರಿಂದ ಡಿಸೆಂಬರ್ 13, 2025 ರವರೆಗೆ ಲಭ್ಯ

ಅನಿಯಮಿತ ಕರೆ

100GB ಹೈ-ಸ್ಪೀಡ್ ಡೇಟಾ

ಪ್ರತಿದಿನ 100 SMS

ಅರ್ಹತೆ: ಈ ಕೊಡುಗೆ ಹೊಸ ಬಳಕೆದಾರರಿಗೆ ಮಾತ್ರ ಸೀಮಿತವಾಗಿರದೆ ಎಲ್ಲಾ BSNL ಗ್ರಾಹಕರಿಗೆ

ಈ ಪ್ಲಾನ್ ಪಡೆಯಲು, ಗ್ರಾಹಕರು ಹತ್ತಿರದ BSNL CSC ಕೇಂದ್ರಕ್ಕೆ ಭೇಟಿ ನೀಡಬಹುದು, 1800-180-1503 ಗೆ ಕರೆ ಮಾಡಬಹುದು ಅಥವಾ bsnl.co.in ಗೆ ಭೇಟಿ ನೀಡಬಹುದು.

 

 

Related Articles

Back to top button
error: Content is protected !!