ಜನಮನ

ಲಿವ‌ರ್ ವೈಫಲ್ಯದಿಂದ ಬಳಲುತ್ತಿದ್ದ ಯಶ್ವಿತಾ ಭಂಡಾರಿ ಜೀವ ಉಳಿಸಲು ಮಾನವೀಯ ನೆರವು ನೀಡಿ

Views: 78

ಕನ್ನಡ ಕರಾವಳಿ ಸುದ್ದಿ:ಬೆಳ್ತಂಗಡಿ ಗರ್ಡಾಡಿ ಮನೆಯ ರವಿ ಭಂಡಾರಿ ಅವರ ಮಗಳಾದ ಯಶ್ವಿತಾ, ಲಿವ‌ರ್ ವೈಫಲ್ಯದಿಂದ ಬಳಲುತ್ತಿದ್ದಾರೆ. ಅವರಿಗೆ ತಕ್ಷಣವೇ ಲಿವ‌ರ್ ಕಸಿ ಚಿಕಿತ್ಸೆಯ ಅಗತ್ಯವಿದೆ. ಈ ಚಿಕಿತ್ಸೆಯ 2 ದಿನಗಳ ಒಳಗಾಗಿ ಆಗಬೇಕಾಗಿದ್ದು ವೆಚ್ಚವು 30 ಲಕ್ಷವಾಗಿರುತದೆ.ನಿಮ್ಮ ಪ್ರತಿಯೊಂದು ದೇಣಿಗೆಯೂ ಯಶ್ಚಿತಾ, ಅವರಿಗೆ ಅಗತ್ಯವಿರುವ ಜೀವ ಉಳಿಸುವ ಚಿಕಿತ್ಸೆಯನ್ನು ಒದಗಿಸಲು ನಿಮ್ಮ ಮಾನವೀಯ ನೆರವು ನೀಡಿ,

B Bhoomika Bhandary

Scan to pay with any UPI

UPI ID: bhoomikaravindra17@oksbi

Ac. No-110184848794

IFSC-CNRB0006423

Bhoomika Bandary

Ph.no-829672741

Related Articles

Back to top button
error: Content is protected !!