ಇತರೆ

ಲಯನ್ ಕ್ಲಬ್ ಬನ್ನಾಡಿ ವಡ್ಡರ್ಸೆ ಗೆ 2025-26 ನೇ ಸಾಲಿನ ಲಯನ್ಸ್‌ ಜಿಲ್ಲಾ ಕ್ರೀಡಾಕೂಟದ ‘ಚಾಂಪಿಯನ್ ಟ್ರೋಫಿ

Views: 91

ಕನ್ನಡ ಕರಾವಳಿ ಸುದ್ದಿ: 2025-26 ನೇ ಸಾಲಿನ ಲಯನ್ಸ್ ಜಿಲ್ಲಾ ಗವರ್ನರ್ ಲಯನ್ ಸಪ್ಪಾ ಸುರೇಶ್ ಅವಧಿಯ, ಲಯನ್ ರೋವನ್ ಡಿಕೋಸ್ಟಾ ರವರ ನೇತೃತ್ವದಲ್ಲಿ ನಡೆದ ಲಯನ್ಸ್ ಜಿಲ್ಲಾ ಕ್ರೀಡಾ ಕೂಟದಲ್ಲಿ

ವಾಲಿಬಾಲ್ ನಲ್ಲಿ ಪ್ರಥಮ

ಕ್ರಿಕೆಟ್ ನಲ್ಲಿ ದ್ವಿತೀಯ,

4×100 ರಿಲೇಯಲ್ಲಿ ಪ್ರಥಮ

100 ಮೀ. ರೇಸ್ ಪ್ರಥಮ

100 ಮೀ.ರೇಸ್ ದ್ವಿತೀಯ

ಲಾಂಗ್ ಜಂಪ್ ತೃತೀಯ

ಸ್ಥಾನ ಪಡೆಯುವುದರೊಂದಿಗೆ ಅತೀ ಹೆಚ್ಚು ಅಂಕಗಳಿಸಿದ, ಲಯನ್ ರಜತ್ ಹೆಗ್ಡೆಯವರ ರೀಜನ್ ನ, ಲಯನ್ ಸಂತೋಷ್ ಕುಮಾರ್ ಶೆಟ್ಟಿಯವರ ರೋನ್ ನ ಲಯನ್ಸ್ ಕ್ಲಬ್ ಬನ್ನಾಡಿ-ವಡ್ಡರ್ಸೆಯ ಅಧ್ಯಕ್ಷರಾದ ಲಯನ್ ವಡ್ಡರ್ಸೆ ಬಾಲಕೃಷ್ಣ ಶೆಟ್ಟಿ ಕಾರ್ಯದರ್ಶಿ ಲಯನ್ ಯಾಳಕ್ಲು ಚಂದ್ರ ಶೆಟ್ಟಿ ಕೋಶಾಧಿಕಾರಿ ಲಯನ್ ನಿತೀಶ್ ಆಚಾರ್ ಮಧುವನ ಇವರ ನೇತೃತ್ವದ ಲಯ ತಂಡ ಲಯನ್ಸ್‌ ಜಿಲ್ಲಾ ಕ್ರೀಡಾಕೂಟದ 2025-26ನೇ ಸಾಲಿನ ‘ಚಾಂಪಿಯನ್” ಆಗಿ ಮೂಡಿ ಬಂದಿದೆ.

ಲಯನ್ಸ್ ಜಿಲ್ಲಾ ಕ್ರೀಡಾ ಕೂಟದ ‘ಚಾಂಪಿಯನ್’ ಕ್ರೀಡಾಳುಗಳು,

100 ಮೀ ರೇಸ್ (ಪ್ರಥಮ) ಲಯನ್ ಚಂದ್ರ ಶೆಟ್ಟಿ ಯಾಳಕ್ಲು

100 ಮೀ. ರೇಸ್ (ದ್ವಿತೀಯ) ಲಯನ್ ಅಶ್ವಥ್ ಶೆಟ್ಟಿ ಮಧುವನ

ಲಾಂಗ್ ಜಂಪ್ (ತೃತೀಯ) ಲಯನ್ ಚಂದ್ರ ಶೆಟ್ಟಿ ಯಾಳಕ್ಲು 

ರಿಲೇ 4×100 ಮೀ. (ಪ್ರಥಮ) ಲಯನ್ ಅಜಿತ್ ಶೆಟ್ಟಿ ಕೊತ್ತಾಡಿ ಲಯನ್ ಚಂದ್ರ ಶೆಟ್ಟಿ ಯಾಳನ್ನು ಲಯನ್ ಆಶ್ವಥ್ ಶೆಟ್ಟಿ ಮಧುವನ ಲಯನ್ ಲಕ್ಷ್ಮಣ್ ಶೆಟ್ಟಿ ಕೊಮೆ

ವಾಲಿಬಾಲ್ (ಪ್ರಥಮ)

ಲಯನ್ ಚಂದ್ರ ಶೆಟ್ಟಿ ಯಾಳಕ್ಲು 

ಲಯನ್ ಸುರೇಂದ್ರ ಶೆಟ್ಟಿ ಕೊಮೆ (ಕಪ್ತಾನ) ಲಯನ್ ನಿತೀಶ್ ಆಚಾ‌ರ್ ಮಧುವನ ಲಯನ್ ಶರತ್ ಶೆಟ್ಟಿ ಕೊಮೆ

ಲಯನ್ ಅಶ್ವತ್ ಶೆಟ್ಟಿ ಮಧುವನ ಲಯನ್ ಅಜಿತ್ ಶೆಟ್ಟಿ ಕೊತ್ತಾಡಿ

ಲಯನ್ ಲಕ್ಷ್ಮಣ್ ಶೆಟ್ಟಿ ಕೊಮೆ

ಕ್ರಿಕೆಟ್ (ದ್ವಿತೀಯ)

ಲಯನ್ ಸುಭಾಶ್ ಶೆಟ್ಟಿ ಮಧುವನ (ಕಪ್ತಾನ)

ಲಯನ್ ಅಜಿತ್ ಶೆಟ್ಟಿ ಕೊತ್ತಾಡಿ (ವಿಕೇಟ್ ಕೀಪರ್)

ಲಯನ್ ಲಕ್ಷಣ್ ಶೆಟ್ಟಿ ಕೊಮೆ ಲಯನ್ ಅಶ್ವತ್ ಶೆಟ್ಟಿ ಮಧುವನ ಲಯನ್ ಚಂದ್ರ ಶೆಟ್ಟಿ ಯಾಳಕ್ಲು ಲಯನ್ ರಂಜಿತ್ ಶೆಟ್ಟಿ ಯಾಳಕ್ಲು ಲಯನ್ Adv ಬನ್ನಾಡಿ ಸೋಮನಾಥ್ ಹೆಗ್ಡೆ ಲಯನ್ ಶರತ್ ಶೆಟ್ಟಿ ಬನ್ನಾಡಿ ಲಯನ್ ಶರತ್ ಶೆಟ್ಟಿ ಕೊಮೆ ಲಯನ್ Adv ಬನ್ನಾಡಿ ವಿನಯ್ ಶೆಟ್ಟಿ ಲಯನ್ ನಿತೀಶ್ ಆಚಾ‌ರ್ ಮಧುವನ ಲಯನ್ ದಿನೇಶ್ ಶೆಟ್ಟಿ ಯರ್ನಾಡಿ

ದಿನಾಂಕ: 07-12-2025 ರಂದು ಉಡುಪಿಯ ಅಜ್ಜರಕಾಡು ಮಹಾತ್ಮ ಗಾಂಧಿ ಮೈದಾನದಲ್ಲಿ ನಡೆದ ಲಯನ್ಸ್ ಜಿಲ್ಲಾ ಕ್ರೀಡಾಕೂಟದ ಚಾಂಪಿಯನ್ ಟ್ರೋಪಿಯನ್ನು ಲಯನ್ಸ್ ಜಿಲ್ಲಾ ಗವರ್ನರ್ ಲಯನ್ ಸಪ್ಪಾ ಸುರೇಶ್ ವಿತರಿಸಿದರು. ಈ ಸಂದರ್ಭ ಪ್ರಥಮ ಉಪಜಿಲ್ಲಾ ಗವರ್ನರ್ ಲಯನ್ ರಾಜು ಕೋಟ್ಯಾನ್, ಕ್ರೀಡಾಕೂಟದ ಸಂಯೋಜಕ ಲಯನ್ ರೋವನ್ ಡಿಕೋಸ್ಟಾ ಮಾರ್ಕೆಟಿಂಗ್ & ಕಮ್ಯೂನಿಕೇಶನ್ ಚೀಪ್ ಕೋ-ಆರ್ಡಿನೇಟರ್ ಲಯನ್ ಇಂಜಿನಿಯರ್ ರಮಾನಂದ, ಕಲ್ಬರಲ್ ಚೀಪ್ ಕೋ-ಆರ್ಡಿನೇಟರ್ ಲಯನ್ ರಂಜನ್ ಕಲ್ಕೂರ ರೀಜನ್ ಚೇಯರ್ ಪರ್ಸನ್ ಲಯನ್ ರಜತ್ ಹೆಗ್ಡೆ, ಉಡುಪಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲಯನ್ ಅಲೆವೂರು ದಿನೇಶ್ ಕಿಣಿ, ಲಯನ್ಸ್ ಕ್ಲಬ್ ಬನ್ನಾಡಿ-ವಡ್ಡರ್ಸೆಯ ನಿಕಟಪೂರ್ವ ಅಧ್ಯಕ್ಷರಾದ ಲಯನ್ ಬನ್ನಾಡಿ ಪ್ರವೀಣ್ ಹೆಗ್ಡೆ ಹಾಗೂ ಲಯನ್ಸ್ ಕ್ಲಬ್ ಬನ್ನಾಡಿ-ವಡ್ಡರ್ಸೆಯ ಸ್ಥಾಪಕಾಧ್ಯಕ್ಷರಾದ ಲಯನ್ Adv ಬನ್ನಾಡಿ ಸೋಮನಾಥ್ ಹೆಗ್ಡೆ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಲಯನ್ಸ್ ಕ್ಲಬ್ ಹಂಗಳೂರು, ಲಯನ್ಸ್ ಕ್ಲಬ್ ಕೋಟೇಶ್ವರ, ಲಯನ್ಸ್ ಕ್ಲಬ್ ಕುಂದಾಪುರ ಮತ್ತು ಲಯನ್ಸ್ ಕ್ಲಬ್ ಉಡುಪಿ ಈ ಕ್ರೀಡಾಕೂಟವನ್ನು ಆಯೋಜಿಸಿದ್ದವು.

Related Articles

Back to top button
error: Content is protected !!