ಕರಾವಳಿ

ಜೂ. 1 ರಿಂದ ಜು. 31 ರವರೆಗೆ ಮೀನುಗಾರಿಕೆ ನಿಷೇಧ 

Views: 0

ಕುಂದಾಪುರ : ಕರಾವಳಿಯಲ್ಲಿ ಯಾವುದೇ ಬಲೆ ಅಥವಾ ಸಾಧನ ಉಪಯೋಗಿಸಿ ಯಾಂತ್ರಿಕ ಬೋಟ್ ಗಳ ಮುಖಾಂತರ ಹಾಗೂ 10 ಅಶ್ವ ಶಕ್ತಿ ಸಾಮರ್ಥ್ಯ ಕ್ಕಿಂತ ಮೇಲ್ಪಟ್ಟ ಮೋಟರಿಕೃತ ಹಾಗೂ ಸಾಂಪ್ರದಾಯಿಕ ಬೋಟ್ ಗಳ ಮೂಲಕ ಕೈಗೊಳ್ಳುವ ಮೀನುಗಾರಿಕೆ ಚಟುವಟಿಕೆಗಳನ್ನು ಜೂ. 1 ರಿಂದ ಜು. 31 ರ ವರೆಗಿನ ಒಟ್ಟು 61 ದಿನ ನಿಷೇಧಿಸಲಾಗಿದೆ. ಈ ಆದೇಶವನ್ನು ಪಾಲಿಸಿ ಸರಕಾರದೊಂದಿಗೆ ಸಹಕರಿಸುವಂತೆ ಮೀನುಗಾರಿಕೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button
error: Content is protected !!