ಆರ್ಥಿಕ

ಜೂನ್ 2 ರಂದು ಕೋಟ ಪಡುಕರೆ ಪದವಿ ಕಾಲೇಜಿನಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ

Views: 49

ಕನ್ನಡ ಕರಾವಳಿ ಸುದ್ದಿ: ಲಕ್ಷ್ಮೀ ಸೋಮ ಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೋಟ-ಪಡುಕರೆ, ಉಡುಪಿ ಜಿಲ್ಲೆ ಹಾಗೂ ಗೀತಾನಂದ ಫೌಂಡೇಶನ್ ಮಣೂರು ಪಡುಕರೆ ಇವರ ಸಹಯೋಗದಲ್ಲಿ ಉದ್ಯೋಗ ಮೇಳ 2026 ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ

ವಿದ್ಯಾರ್ಹತೆ: SSLC, PUC, NTC, D.Ed. B.Ed, BPEd, BA, B.Com. B.Sc, M.Sc, BSW. MSW, MA, M.Com, M.Sc, MBA, BBA, BCA, PG, ITI, 2, BE, B.Tech, M.Tech,

ಉದ್ಯೋಗಾಕಾಂಕ್ಷಿ ವಿದ್ಯಾರ್ಥಿಗಳಿಗೆ ಯುವಕ-ಯುವತಿಯರಿಗೆ ನೇರ ಸಂದರ್ಶನದ ಮೂಲಕ ಪ್ರತಿಷ್ಠಿತ ಶಾಲಾ-ಕಾಲೇಜುಗಳು ಮತ್ತು ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಹಾಗೂ ಎಮ್.ಎನ್.ಸಿ ಕಂಪನಿಗಳಲ್ಲಿ ನೇರ ನೇಮಕ ಹೊಂದುವ ಸುವರ್ಣಾವಕಾಶ

ಭಾಗವಹಿಸುವ ಕಂಪನಿಗಳು: Teacher’s Helpline Janatha Fish Meal & Oil Products, Manuru. MSSL Sanjeevini Pipes Pvt. Ltd. Devlakunda Hemmadi Harsha Electronics Abharan Motors Saanvi Groups Udupi Omnion Permedia Pvt Ltd GROW Green (Solar) GROW Youth Dr Reddys Foundation Real Tech Solution Simens RUPEEBOSS FINANCIAL SERVICES PVT LTD Clint Tejas network Snider electrics Arvind textile DHL & FLIPKART Toyota Bosch  Joyalukkas Alvas Education Foundation  Tata iPhone Foxconn DesiCrew Services Kaup Janatha Fish Net Pvt. Ltd. Dabbekatte. WinmanKaup  software

ದಿನಾಂಕ: 02.06.2026 ಮಂಗಳವಾರ ಸಮಯ: ಬೆಳಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆ ಸ್ಥಳ : ಲಕ್ಷ್ಮೀ ಸೋಮ ಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೋಟ ಪಡುಕರೆ, ಉಡುಪಿ ಜಿಲ್ಲೆ

ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಈ ಕೆಳಕಂಡ ಮೂಲ ದಾಖಲಾತಿಗಳೊಂದಿಗೆ ಹಾಜರಾಗಬೇಕು, SSLC, PUC, ಡಿಗ್ರಿ ಮಾರ್ಕ್ಸ್ ಕಾರ್ಡ್ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಗಳೊಂದಿಗೆ ಸಂದರ್ಶನಕ್ಕೆ ಹಾಜರಾಗುವುದು.

ದೂರವಾಣಿ ಸಂಖ್ಯೆ

6361192324, 9686868599, 9741077118

Related Articles

Back to top button
error: Content is protected !!