ಇತರೆ

ಕ್ಲಿನಿಕ್ ಗೆ ತೆರಳಿದ ವಿವಾಹಿತ ಮಹಿಳೆ ನಾಪತ್ತೆ

Views: 0

ಕಡಬ ಚಿಕಿತ್ಸೆಗೆ ತೆರಳಿದ ವಿವಾಹಿತ ಮಹಿಳೆಯೊಬ್ಬರು ನಾಪತ್ತೆಯಾದ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಿಳಿನೆಲೆ ಗ್ರಾಮದ ದೇವಪ್ಪ ಮನೆ ಮಾಯಿಲಪ್ಯ ಗೌಡ ಅವರ ಪುತ್ರಿ ಕಾಣೆಯಾದ ಯುವತಿ

ಇವರನ್ನು ಗದಗ ಮೂಲದ ಮುಂಡರಗಿ ಶಿವರಾಜ್ ಎಂಬಾತನೊಂದಿಗೆ ವಿವಾಹ ಮಾಡಿಕೊಳ್ಳಲಾಗಿತ್ತು .ತಂದೆ ಮನೆಗೆ ಬಂದಿದ್ದ ಆಕೆ ಸುಬ್ರಹ್ಮಣ್ಯದಲ್ಲಿರುವ ಆಸ್ಪತ್ರೆಯೊಂದಕ್ಕೆ ಹಲ್ಲಿನ ಚಿಕಿತ್ಸೆಗೆ ತೆರಳಿದ್ದು, ಮನೆಗೆ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸರು ದೂರು ದಾಖಲಿಸಿ ಕೊಂಡು ತನಿಖೆ ನಡೆಸುತ್ತಿದ್ದಾರೆ.

Related Articles

Back to top button
error: Content is protected !!