ಇತರೆ

ನವವಿವಾಹಿತೆ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವು!  

Views: 45

ಕನ್ನಡ ಕರಾವಳಿ ಸುದ್ದಿ: ನವವಿವಾಹಿತೆಯೊಬ್ಬಳು ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದಿಂದ ವರದಿಯಾಗಿದೆ.

ಝಾನ್ಸಿಯ ಪ್ರೇಮನಗರದ ನಿವಾಸಿ ಮುಸ್ಕಾನ್ ವಿದಿಶಾದ ನಿವಾಸಿಯಾದ ನಿಲೇಶ್ ಎಂಬುವವರನ್ನು ವಿವಾಹವಾಗಿದ್ದಳು.

ಅಕ್ಟೋಬರ್ 25ರಂದು, ಮುಸ್ಕಾನ್ ತಮ್ಮ ಪತಿಯೊಂದಿಗೆ ಹೋಟೆಲ್ ಕೋಣೆಯನ್ನು ಪ್ರವೇಶಿಸುವ ವೇಳೆ ಇದ್ದಕ್ಕಿದ್ದಂತೆ ಹಿಂದಕ್ಕೆ ಕುಸಿದು ಬೀಳುತ್ತಾಳೆ.

ನಿಲೇಶ್ ಮತ್ತು ಹೋಟೆಲ್ ಸಿಬ್ಬಂದಿ ಆಕೆಯನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು, ಆದರೆ ಅಲ್ಲಿ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

Related Articles

Back to top button
error: Content is protected !!