ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಮದರ್ ತೆರೇಸಾ ಸಂಸ್ಥೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

Views: 296
ಕುಂದಾಪುರ : ಸೆ.11ರಂದು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೈಲೂರಿನಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಶಂಕರನಾರಾಯಣ ಮದರ್ ತೆರೇಸಾ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಅತ್ಯುತ್ತಮ ಪ್ರತಿಭೆಯನ್ನು ಪ್ರದರ್ಶಿಸುವುದರ ಮೂಲಕ ವಯಕ್ತಿಕ ವಿಭಾಗದಲ್ಲಿ 14 ಪ್ರಥಮ, 08 ದ್ವಿತೀಯ ಹಾಗೂ 03 ತೃತೀಯ ಮತ್ತು ಸಾಮೂಹಿಕ ವಿಭಾಗದ ರಸಪ್ರಶ್ನೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ
ಪ್ರೌಢ ಮತ್ತು ಪದವಿ ಪೂರ್ವ ವಿಭಾಗ
ಸಂಜನಾ, ಪ್ರಥಮ ಪಿಯುಸಿ
ಭರತನಾಟ್ಯ -ಪ್ರಥಮ
ರಕ್ಷಿತ 10ನೇ ತರಗತಿ, ಕನ್ನಡ ಭಾಷಣ -ಪ್ರಥಮ
ನಂದ ಶ್ರೀ 9ನೇ ತರಗತಿ,
ಇಂಗ್ಲೀಷ್ ಭಾಷಣ – ಪ್ರಥಮ
ಶಬರಿನ 9ನೇ ತರಗತಿ,
ಹಿಂದಿ ಭಾಷಣ- ದ್ವಿತೀಯ
ಪ್ರತೀಕ್ಷಾ, ಪ್ರಥಮ ಪಿಯುಸಿ
ಕನ್ನಡ ಚರ್ಚಾ ಸ್ಪರ್ಧೆ – ಪ್ರಥಮ
ಅಮೂಲ್ಯ,ಪ್ರಥಮ ಪಿಯುಸಿ ಕನ್ನಡ ಪ್ರಬಂಧ – ಪ್ರಥಮ
ಆದಿತ್ಯ, ದ್ವಿತೀಯ ಪಿಯುಸಿ ಆಶುಭಾಷಣ – ಪ್ರಥಮ
ಶ್ರೀಶಾಂತ, ಪ್ರಥಮ ಪಿಯುಸಿ
ಕನ್ನಡ ಕವನ ವಾಚನ – ಪ್ರಥಮ
ವಿನಯ ಪ್ರಭು, ದ್ವಿತೀಯ ಪಿಯುಸಿ
ರಂಗೋಲಿ- ಪ್ರಥಮ
ಸದಾಶಿವ ಎಂ ಭಟ್ ದ್ವಿತೀಯ ಪಿಯುಸಿ
ಸಂಸ್ಕೃತ ಧಾರ್ಮಿಕ ಪಠಣ- ದ್ವಿತೀಯ
ತನ್ಮಯ, ಪ್ರಥಮ ಪಿಯುಸಿ
ಚಿತ್ರಕಲೆ – ಪ್ರಥಮ
ಧನುಷ್ ಎಚ್ ಎನ್, ಹತ್ತನೇ ತರಗತಿ
ಭಾವಗೀತೆ – ದ್ವಿತೀಯ
ಹರ್ಷಿಣಿ, ಪ್ರಥಮ ಪಿಯುಸಿ
ಜಾನಪದಗೀತೆ -ದ್ವಿತೀಯ
ಪ್ರೀತಮ್ ಜಿ 9ನೇ ತರಗತಿ
ಆದಿತ್ಯ ದ್ವಿತೀಯ ಪಿಯುಸಿ
ರಸಪ್ರಶ್ನೆ – ಪ್ರಥಮ
ಪ್ರಾಥಮಿಕ ವಿಭಾಗ
ದೇಶಭಕ್ತಿ ಗೀತೆ- ಎಸ್. ಎನ್. ಧ್ರುವರಾಜ್ 4B ದ್ವಿತೀಯಾ
ಕನ್ನಡ ಕಂಠಪಾಠ – ಹಿತಾ, 4A ದ್ವಿತೀಯಾ
ಕಥೆ ಹೇಳುವುದು- ಪರೀಕ್ಷಿತ್, 4A ತೃತೀಯ
ಅಭಿನಯ ಗೀತೆ- ಸ್ಮಿತಾ, 3A ದ್ವಿತೀಯಾ
ಚಿತ್ರಕಲೆ – ದಶಮಿ, 3A ತೃತೀಯ
ಧಾರ್ಮಿಕ ಪಠಣ(ಸಂಸ್ಕೃತ)- ಗೌರೀಶ್ 4B ಪ್ರಥಮ
ಧಾರ್ಮಿಕ ಪಠಣ (ಅರೇಬಿಕ್)- ಸಾಯೀಮ್, 3B ಪ್ರಥಮ
ಹಿರಿಯ ಪ್ರಾಥಮಿಕ ವಿಭಾಗ
ಭಕ್ತಿ ಗೀತೆ ಸಿಂಧು,6A- ಪ್ರಥಮ
ಕಥೆ ಹೇಳುವುದು- ಸಮನ್ವಿ,7B- ಪ್ರಥಮ
ಅಭಿನಯ ಗೀತೆ- ಶ್ರವಿಕಾ, 6A- ತೃತೀಯ
ಆಶು ಭಾಷಣ – ಶ್ರೀದೇವಿ – ದ್ವಿತೀಯ
ಅರೇಬಿಕ್ ಧಾರ್ಮಿಕ ಪಠಣ – ಇಬ್ರಾಹಿಂ ಬಿಲಾಲ್ – 7A – ಪ್ರಥಮ
ಈ ಎಲ್ಲಾ ಪ್ರತಿಭೆಗಳಿಗೆ ಆಡಳಿತಮಂಡಳಿ, ಪ್ರಾಂಶುಪಾಲರು, ಮುಖ್ಯಶಿಕ್ಷಕರು ಶಿಕ್ಷಕ ಮತ್ತು ಶಿಕ್ಷಕೇತರ ವೃಂದ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳು ಶುಭಕೋರಿರುತ್ತಾರೆ