ಧಾರ್ಮಿಕ
ವೇಷಧಾರಿಯ ಮೈಮೇಲೆ ಕೋಟೇರಾಯ

Views: 0
ಕುಂದಾಪುರ ತಾಲೂಕಿನ ಅಮಾಸೆಬೈಲು ಶ್ರೀ ಕ್ಷೇತ್ರ ಬಳ್ಮನೆ ಶ್ರೀ ಚಿತ್ತೇರಿ ಚತುಮು೯ಖ ಶ್ರೀ ಶಾರದೆ ಹಾಗೂ ಪರಿವಾರ ದೇವಸ್ಥಾನದ ವಾಷಿ೯ಕ ಮಹೋತ್ಸವ, ಬೃಹ್ಮಕಲಶಾಭಿಷೇಕ ಕಾಯ೯ಕ್ರಮದಲ್ಲಿ ಇತ್ತೀಚೆಗೆ ನಡೆದ ಶ್ರೀ ಮಹಿಷಮಧಿ೯ನಿ ದಶಾವತಾರ ಮಂಡಳಿ ಶ್ರೀ ಕ್ಷೇತ್ರ ನೀಲಾವರ ಇವರಿಂದ ಖ್ಯಾತ ಯಕ್ಷಗಾನ ಪ್ರಸಂಗಕತ೯ ಬಸವರಾಜ್ ಶೆಟ್ಟಿಗಾರ ವಿರಚಿತ ಪ್ರಸಂಗ ಬಳ್ಮನೆ ಚತುಮು೯ಖ ಬ್ರಹ್ಮ ಕ್ಷೇತ್ರ ಮಹಾತ್ಮೆ ಪ್ರದಶ೯ನದಲ್ಲಿ ಇಲ್ಲಿನ ಕಾರಣೇಕ ದೈವ ಕೋಟೇರಾಯೇಶ್ವರ ಮೇಳದ ಕಲಾವಿದನ ಮೇಲೆ ಆಕಷ೯ಣೆಯಾಗಿದೆ.






