ಸಾಂಸ್ಕೃತಿಕ

ಕುಂದಾಪುರ:ಯುಕ್ತಿ ಉಡುಪ ದೂರದರ್ಶನ “ಬಿ” ಗ್ರೇಡ್ ಕಲಾವಿದೆಯಾಗಿ ಆಯ್ಕೆ

Views: 47

ಕುಂದಾಪುರ:ಯುಕ್ತಿ ಉಡುಪ ದೂರದರ್ಶನ “ಬಿ” ಗ್ರೇಡ್ ಕಲಾವಿದೆಯಾಗಿ ಆಯ್ಕೆ

ಕುಂದಾಪುರ, : ದೂರದರ್ಶನ ಬೆಂಗಳೂರು ಇವರು ನಡೆಸಿದ ಭರತನಾಟ್ಯ “ಬಿ”ಗ್ರೇಡ್ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು, ಬೆಂಗಳೂರು ದೂರದರ್ಶನದ “ಬಿ” ಗ್ರೇಡ್ ಕಲಾವಿದೆಯಾಗಿ ಯುಕ್ತಿ ಉಡುಪ ನೇಮಕಗೊಂಡಿದ್ದಾಳೆ.

ಇವರು ಕುಂದಾಪುರದ ನೃತ್ಯ ವಸಂತ ನಾಟ್ಯಾಲಯದ ವಿದುಷಿ ಪ್ರವಿತ ಅಶೋಕ್ರವರ ಶಿಷ್ಯೆಯಾಗಿದ್ದೂ, ಬಳ್ಕೂರು ರಾಘವ ಉಡುಪ ಮತ್ತು ಶ್ರೀಕಾಂತಿ ಉಡುಪರ ಪುತ್ರಿಯಾಗಿರುತ್ತಾಳೆ. ಪ್ರಸ್ತುತ ಈಕೆ ಮಂಗಳೂರಿನ ಸೈಂಟ್‌ ಜೋಸೆಫ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಎಂಬಿಎ ವ್ಯಾಸಂಗ ಮಾಡುತ್ತಿದ್ದಾಳೆ.

Related Articles

Back to top button
error: Content is protected !!