ಧಾರ್ಮಿಕ

ಎ. 25: ವಕ್ವಾಡಿ ಪ್ರತಿಷ್ಠಾ ವಧ೯ಂತ್ಯುತ್ಸವ

Views: 0

ಕುಂದಾಪುರ : ಮಹತೋಬಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಕ್ವಾಡಿ ಪ್ರತಿಷ್ಠಾ ವಧ೯ಂತ್ಯುತ್ಸವ ಎ. 25 ರಂದು ನಡೆಯಲಿದೆ.

ಸಂಜೆ ಗಂಟೆ 5 ರಿಂದ ವಕ್ವಾಡಿ ಪ್ರವೀಣ ಕುಮಾರ್ ಶೆಟ್ಟಿ ಫಾಚೂ೯ನ್ ಗ್ರೂಫ್ ಆಫ್ ಹೋಟೇಲ್ಸ್ ದುಬೈ ಇವರ ಪ್ರಾಯೋಜಕತ್ವದಲ್ಲಿ ವಿಜಯ ಕುಮಾರ್ ಕೊಡಿಯಾಲ್ ಬೈಲ್ ನಿಧೇ೯ಶನದಲ್ಲಿ ಮಂಗಳೂರು ಕಲಾಸಂಗಮ ಕಲಾವಿದರಿಂದ ಕಾಂತಾರ ಖ್ಯಾತಿಯ ಸ್ವರಾಜ್ ಶೆಟ್ಟಿಯವರ ಅಭಿನಯದಲ್ಲಿ ಶಿವದೂತ ಗುಳಿಗ ಎಂಬ ವಿಭಿನ್ನ ಶೈಲಿಯ ನಾಟಕ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.

Related Articles

Back to top button
error: Content is protected !!