ಯುವಜನ

ಎಂಎಸ್ಸಿ ಫುಡ್ ಸೈನ್ಸ್ ಮತ್ತು ಟೆಕ್ನಾಲಜಿ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಗಳಿಸಿದ ದೀಕ್ಷಿತ್ ಶೆಟ್ಟಿಗಾರ್

Views: 514

ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ಮೊಳಹಳ್ಳಿ ಸೌಡದ ನಿವಾಸಿ ದೀಕ್ಷಿತ್ ಶೆಟ್ಟಿಗಾರ್ ಎಂಎಸ್ಸಿ ಫುಡ್ ಸೈನ್ಸ್ ಮತ್ತು ಟೆಕ್ನಾಲಜಿ ವಿಭಾಗದಲ್ಲಿ ಪ್ರಥಮ ರಾಂಕ್ ಗಳಿಸಿ ಕೀರ್ತಿ ತಂದಿದ್ದಾರೆ.

ಇವರು ಮೊಳಹಳ್ಳಿ ಸಮೀಪದ ಸೌಡಾದ ಶ್ರೀಮತಿ ಗೀತಾ ಮತ್ತು ಭಾಸ್ಕರ್ ಶೆಟ್ಟಿಗಾರ್ ಇವರ ಪುತ್ರ

ಎಂ.ಎಸ್ಸಿ. ಆಹಾರ ವಿಜ್ಞಾನ ಮತ್ತು ತಂತ್ರಜ್ಞಾ ನ(M.Sc. Food Science and Technology) ವಿಭಾಗದಲ್ಲಿ ಎಲ್ಲಾ ನಾಲ್ಕು ಸೆಮಿಸ್ಟರ್‌ಗಳಲ್ಲಿ ಒಟ್ಟು 90.82% ಅಂಕಗಳನ್ನು ಗಳಿಸಿ, ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ (MG-RDPR University, GADAG), ವಿಶ್ವವಿದ್ಯಾಲಯ ಮಟ್ಟದಲ್ಲಿ ಪ್ರಥಮ ರ‍್ಯಾಂಕ್ ಪಡೆದು, ಪದವಿ ಪ್ರದಾನ ಸಮಾರಂಭದಲ್ಲಿ(Convocation program) ಚಿನ್ನದ ಪದಕ (Gold Medal) ಸ್ವೀಕರಿಸಲು ಅರ್ಹತೆ ಪಡೆದಿರುತ್ತಾರೆ.

Related Articles

Back to top button
error: Content is protected !!