ಇತರೆ
ಆಟವಾಡುತ್ತಿದ್ದಾಗ ಮಗು ಬಾವಿಗೆ ಬಿದ್ದು ದುರ್ಮರಣ

Views: 17
ಮನೆಯಂಗಳದಲ್ಲಿ ಆಟವಾಡುತ್ತಿದ್ದ ಮಗು ಆಯತಪ್ಪಿ ಬಾವಿಗೆ ಬಿದ್ದು ಸಾವನಪ್ಪಿದ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಹರಿದೇವನಗರಿಯಲ್ಲಿ ನಡೆದಿದೆ.
3 ವರ್ಷದ ಸ್ತುತಿ ಮಗು ಆಟವಾಡುತ್ತಿದ್ದ ವೇಳೆ ಆಯುತಪ್ಪಿ ಬಾವಿಗೆ ಬಿದ್ದಿದೆ.
ಬಾವಿಗೆ ಮಣ್ಣು ಹಾಕಲು ಮುಂದಾದಾಗ ಮಗು ನಿಯಂತ್ರಣ ತಪ್ಪಿ ಬಾವಿಗೆ ಬಿದ್ದು ಸಾವನಪ್ಪಿದೆ.
ಮಗುವನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲುಮುಟ್ಟಿದೆ.
ಕಾರವಾರ ನಗರ ಪೊಲೀಸ್ ಠಾಣೆ ಎಲ್ಲಿ ಪ್ರಕರಣ ದಾಖಲಾಗಿದೆ.






