ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ಪ್ರತಿಷ್ಠಿತ ವಿದ್ಯಾಸಂಸ್ಥೆ ಶಂಕರನಾರಾಯಣ ಮದರ್ ತೆರೆಸಾಸ್ ಪಿಯು ಕಾಲೇಜಿನ 2024-25 ನೇ ಸಾಲಿನ 7 ವಿದ್ಯಾರ್ಥಿಗಳು 2025ರ ಮೇ ತಿಂಗಳಿನಲ್ಲಿ ನಡೆದ CSEET ಪರೀಕ್ಷೆಯನ್ನು ಬರೆದು ಪ್ರಥಮ ಪ್ರಯತ್ನದಲೇ ಉತ್ತಿರ್ಣರಾಗಿ ಅದ್ವಿತೀಯ ಸಾಧನೆಗೈದಿದಾರೆ.
ವಿದ್ಯಾರ್ಥಿಗಳ ಅಂಕಗಳ ವಿವರ ಕ್ರಮವಾಗಿ,
ಅಶ್ವಿನಿ-118/200,
ಶ್ರೀದೇವಿ-118/200,
ನಿತೇಶ್ ನಾಯ್-108/200
ಸರ್ವದಾ ಚಾತ್ರ 108/200
ಶುಶಾನ್ ಶೆಟ್ಟಿ -107/200
ಪ್ರಥ್ವಿರಾಜ್-105/200
ಆದಿತ್ಯ -101/200
ಪದವಿಪೂರ್ವ ಕಾಲೇಜಿನಲ್ಲಿ ತರಬೇತಿ ಪಡೆದು ಅದ್ವಿತೀಯ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲೆಯ ಆಡಳಿತ ವರ್ಗ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗ ಶುಭಹಾರೈಸಿದ್ದಾರೆ.