ಇತರೆ

ಟ್ರಕ್-ಆಟೋ ನಡುವೆ ಭೀಕರ ಅಪಘಾತ: 7 ಜನರ ಸಾವು 

Views: 156

ಕನ್ನಡ ಕರಾವಳಿ ಸುದ್ದಿ: ಟ್ರಕ್ ಹಾಗೂ ಆಟೋ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 7 ಜನರು ಸಾವನ್ನಪ್ಪಿರುವ ದಾರುಣ ಘಟನೆ ಪಾಟ್ನಾದಲ್ಲಿ ನಡೆದಿದೆ.

ಆಟೋದಲ್ಲಿ ಹತ್ತು ಜನರು ಪ್ರಯಾಣಿಸುತ್ತಿದ್ದರು. ಆಟೋ ಹಾಗೂ ಟ್ರಕ್ ನಡುವೆ ಡಿಕ್ಕಿಯಾಗಿದ್ದು, ಸ್ಥಳದಲ್ಲೇ 7 ಜನರು ಮೃತ ಪಟ್ಟಿದ್ದಾರೆ. ಆಟೋ ಪಾಟ್ನಾದಿಂದ ಮಸೌರಿಯಿಂದ ನೌಬತ್ ಪುರ ಕಡೆಗೆ ಆಟೋ ತೆರಳುತ್ತಿತ್ತು.

ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Related Articles

Back to top button