ಜನಮನ
ಚಿಕ್ಕಮಗಳೂರು ಟ್ರಕ್ಕಿಂಗ್ ಗೆ ತೆರಳಿದ ಯುವಕ ಹೃದಯಾಘಾತದಿಂದ ಸಾವು

Views: 0
ಮೈಸೂರಿನಿಂದ ಚಿಕ್ಕಮಗಳೂರಿಗೆ ಟ್ರಕ್ಕಿಂಗ್ ಗೆ ಬಂದಿದ್ದ ಪ್ರವಾಸಿಗ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಡೆದಿದೆ.
ಮೃತಪಟ್ಟ ಯುವಕ ರಕ್ಷಿತ್ ( 27) 7 ಜನರು ತಂಡ ಟ್ರಕ್ಕಿಂಗ್ ಗೆ ತೆರಳಿದ್ದು, ಕುದುರೆಮುಖದಿಂದ ನೇತ್ರಾವತಿ ಸ್ಪಾಟ್ ಗೆ ತೆರಳಿದ ವೇಳೆ ಹೃದಯಾಘಾತದಿಂದ ಸಾವನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಚಿಕ್ಕಮಗಳೂರಿನಿಂದ ಮೃತ ದೇಹವನ್ನು ಕಳಸಕ್ಕೆ ತಂದಿದ್ದಾರೆ ಎಂಬ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ