ಸಾಂಸ್ಕೃತಿಕ
ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆ ವೇದಿಕೆಯಲ್ಲಿ ಪಾರಿವಾಳದಿಂದ ಮಹಿಳೆ ಪ್ರತ್ಯಕ್ಷ !
ಹೆಮ್ಮಾಡಿ ಪ್ರಕಾಶ್, ಪತ್ನಿ ನೇತ್ರಾವತಿ ಜಾದು ಮೋಡಿಗೆ ಫಿದಾ ಆದ ಲಕ್ಷಾಂತರ ಜನ!

Views: 395

33 ವರ್ಷಗಳಿಂದ ಜಾದು ಪ್ರದರ್ಶನ ನೀಡಿದ ಪ್ರಕಾಶ್ ಜಾದುಗಾರ ಹೆಮ್ಮಾಡಿ ಜನಮನ ಗೆದ್ದ ಅವರು ಹೆಸರಾಂತ ಜಾದುಗಾರ ಸತೀಶ್ ಹೆಮ್ಮಾಡಿ ಅವರ ಸಹೋದರ
ಪ್ರಥಮ ಬಾರಿಗೆ ಖಡ್ಗದ ಮೇಲೆ ಮಹಿಳೆಯನ್ನು ಮಲಗಿಸುವುದು, ಪಾರಿವಾಳದಿಂದ ಮಹಿಳೆ ಸೃಷ್ಟಿಸುವುದು, ಹಾಗೂ ಇನ್ನಿತರ ಜಾದು ವೈವಿಧ್ಯ ನಡೆಯಿತು.
ಸಮಾರೋಪ ಸಮಾರಂಭದ ಕೈಲಾಸ ಮಂಟಪದಲ್ಲಿ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಜನ ಸೇರಿದ ವೇದಿಕೆಯಲ್ಲಿ ವಿಶ್ವದ ಅತ್ಯಂತ ವಿಭಿನ್ನ ಹಾಗೂ ಅತ್ಯಂತ ಶಕ್ತಿಶಾಲಿ ಧಾರ್ಮಿಕ ಆಚರಣೆ ಈ ಜಾತ್ರಾ ವಿಶೇಷ ಕೇಂದ್ರವಾಗಿದೆ.
ವೇದಿಕೆಯಲ್ಲಿ ಶ್ರೀ ಪಬಡಾ ವಲಯ ಶಾಂತಮುನಿ, ದೇಶಿ ಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಮೇಲಣ ಗವಿ ವೀರ ಸಿಂಹಾಸನ ಸಂಸ್ಥಾನ ಮಠ ಶಿವಗಂಗಾ ಕ್ಷೇತ್ರ.
ಚಿತ್ರನಟ ದೊಡ್ಡಣ್ಣ, ಆಸ್ಕರ್ ಪ್ರಶಸ್ತಿ ಪುರಸ್ಕತರಾದ ಶ್ರೀ ಕೃಪಾಕರ್ ಸೇನಾನಿ ಇನ್ನಿತ ರ ಗಣ್ಯರು ಉಪಸ್ಥಿತರಿದ್ದ ವೇದಿಕೆಯಲ್ಲಿ ಸಾಕ್ಷಿ ಯಾದರು.