ಕುಂದಾಪುರ ತಾಲೂಕು19ನೇ ಕನ್ನಡ ಸಾಹಿತ್ಯ ಸಮ್ಮೇಳನ “ತಾರ್ಕಣಿ” ಅಂಗವಾಗಿ ಗೌರವ ಪುರಸ್ಕಾರ/ಪ್ರತಿಭಾ ಪುರಸ್ಕಾರ ಪಟ್ಟಿ

Views: 267
ಕುಂದಾಪುರ :ಬಿದ್ಕಲ್ ಕಟ್ಟೆಯಲ್ಲಿ ನಡೆಯುವ ಕುಂದಾಪುರ ತಾಲೂಕು 19ನೇ ಕನ್ನಡ ಸಾಹಿತ್ಯ ಸಮ್ಮೇಳನ-“ತಾರ್ಕಣಿ” ಅಂಗವಾಗಿ, ದಿನಾಂಕ 01.09.2024ನೇ ಶ್ರೀ ಭಾನುವಾರ ಬೆಳಿಗ್ಗೆ 9.30ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಕಳೆದ 2023-2024 ನೇ ಸಾಲಿನ ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಕನ್ನಡವನ್ನು ಪ್ರಥಮ ಭಾಷೆಯಾಗಿ, ಅಧ್ಯಯನ ಮಾಡಿ125 ಕ್ಕೆ 125 ಅಂಕಗಳನ್ನು ಗಳಿಸಿದ ಕುಂದಾಪುರ ವಲಯದ 32 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಕನ್ನಡ ಮಾದ್ಯಮದಲ್ಲಿ ಶೇಕಡಾ100 ಫಲಿತಾಂಶ ಪಡೆದ 5 ಕನ್ನಡ ಶಾಲೆಗಳನ್ನು ಗುರುತಿಸಿ, ಗೌರವಿಸಲು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕುಂದಾಪುರ ತಾಲೂಕು ಘಟಕ ತೀರ್ಮಾನಿಸಿರುತ್ತದೆ.
ಶೇಕಡಾ 100 ಫಲಿತಾಂಶ ಪಡೆದ ಕನ್ನಡ ಶಾಲೆಗಳ ವಿವರ
ಸರಕಾರಿ ಪ್ರೌಢಶಾಲೆ, ಬೇಳೂರು
ಸರಕಾರಿ ಪ್ರೌಢಶಾಲೆ, ಕೋಣಿ
ನಿವೇದಿತಾ ಪ್ರೌಢಶಾಲೆ, ಬಸ್ರೂರು
ಸಂಜಯಗಾಂಧಿ ಪ್ರೌಢಶಾಲೆ, ಅಂಪಾರು
ಸೈಂಟ್ ಮೇರೀಸ್ ಪ್ರೌಢಶಾಲೆ, ಕುಂದಾಪುರ
ಕನ್ನಡವನ್ನು ಪ್ರಥಮ ಭಾಷೆಯನ್ನಾಗಿ ಅಧ್ಯಯನ ಮಾಡಿ, 125 ಕ್ಕೆ 125 ಅಂಕ ಪಡೆದ ವಿದ್ಯಾರ್ಥಿಗಳ ವಿವರ
೧.ರ‍್ಚನಾ, ಸೆಂಟ್ ಮೇರಿಸ್ ಹೈಸ್ಕೂಲ್ ಕುಂದಾಪುರ
೨. ಶ್ರಾವ್ಯ, ಸ್ಟೆಲ್ಲಾ ಮೇರಿಸ್ ಹೈಸ್ಕೂಲ್ ಗಂಗೊಳ್ಳಿ
೩. ಮೇಘನಾ, ಸರಕಾರಿ ಪ್ರೌಢಶಾಲೆ ಹಾಲಾಡಿ
೪. ರಶ್ಮಿತಾ, ಸರಕಾರಿ ಪ್ರೌಢಶಾಲೆ ಹೆಸ್ಕುತ್ತೂರು
೫. ಧನುಶ್ರೀ, ರ‍್ನಾಟಕ ಪಬ್ಲಿಕ್ ಸ್ಕೂಲ್ ಬಿದ್ಕಲ್ ಕಟ್ಟೆ
೬. ಅಮೂಲ್ಯ, ಸರಕಾರಿ ಪ್ರೌಢಶಾಲೆ ಸಿದ್ದಾಪುರ
೭. ಶ್ರೀಯಾ ಎಸ್ ಆಚಾರ್, ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕುಂದಾಪುರ
೮. ಮನ್ವಿತ ಎಂ ಆಚರ‍್ಯ, ಸರಕಾರಿ ಪ್ರೌಢಶಾಲೆ ಹೆಸ್ಕುತ್ತೂರು
೯. ಸಿಂಚನಾ, ಕರ್ನಾಟಕ ಪಬ್ಲಿಕ್ ಸ್ಕೂಲ್ ಬಿದ್ಕಲ್ ಕಟ್ಟೆ
೧೦. ಅಂಜಲಿ ಕುಲಾಲ್, ಕರ್ನಾಟಕ ಪಬ್ಲಿಕ್ ಸ್ಕೂಲ್ ಬಿದ್ಕಲ್ ಕಟ್ಟೆ
೧೧. ಮಹಿಮಾ, ಮದರ್ ತೆರೇಸಾ ಆಂಗ್ಲ ಮಾಧ್ಯಮ ಶಾಲೆ ಶಂಕರನಾರಾಯಣ
೧೨. ರಂಜಿತಾ ಈರಣ್ಣ ಕುರಿ, ಡಾ. ಬಿ ಆರ್ ಅಂಬೇಡ್ಕರ್ ವಸತಿ ಶಾಲೆ ಶಂಕರ ನಾರಾಯಣ
೧೩. ಸಿಂಚನಾ, ಕರ್ನಾಟಕ ಪಬ್ಲಿಕ್ ಸ್ಕೂಲ್ ಬಿದ್ಕಲ್ ಕಟ್ಟೆ
೧೪. ಅಮೂಲ್ಯ ಕಿಣಿ, ಸರಕಾರಿ ಪ್ರೌಢಶಾಲೆ ಸಿದ್ದಾಪುರ
೧೫. ಅನುಪ್ರಿಯಾ ಕೆ, ಸರಕಾರಿ ಪ್ರೌಢಶಾಲೆ ಸಿದ್ದಾಪುರ
೧೬. ಅನ್ವಿತಾ, ಸರಕಾರಿ ಪ್ರೌಢಶಾಲೆ ಸಿದ್ದಾಪುರ
೧೭. ರಕ್ಷಾ, ಸರಕಾರಿ ಪ್ರೌಢಶಾಲೆ ಸಿದ್ಧಾಪುರ
೧೮. ರಶ್ಮಿ, ಕರ್ನಾಟಕ ಪಬ್ಲಿಕ್ ಸ್ಕೂಲ್ ಕೋಟೇಶ್ವರ
೧೯. ಅನ್ವಿತಾ ದೇವಾಡಿಗ, ಸರಕಾರಿ ಪ್ರೌಢಶಾಲೆ ವಕ್ವಾಡಿ
೨೦. ಐಶ್ರ‍್ಯ ಹತ್ತಾರು, ಸರಕಾರಿ ಪ ಪೂ ಕಾಲೇಜ್ ಕುಂದಾಪುರ
೨೧. ಅಮೋಘ, ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ
೨೨. ಸಂಜನಾ ಸಿ, ಸರಕಾರಿ ಪ್ರೌಢಶಾಲೆ ಬಸ್ರೂರು
೨೩. ತೃಪ್ತಿ, ಸರಕಾರಿ ಪ.ಪೂ. ಕಾಲೇಜ್ ತೆಕ್ಕಟ್ಟೆ
೨೪. ಅನನ್ಯ, ಸರಕಾರಿ ಪ್ರೌಢಶಾಲೆ ಶಂಕರ ನಾರಾಯಣ
೨೫. ವಿನು ಸುರ‍್ಣ, ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ ಸಿದ್ದಾಪುರ
೨೬. ದಿವ್ಯಶ್ರೀ ಆರ್ ಕೆ, ಡಾ. ಬಿಆರ್ ಅಂಬೇಡ್ಕರ್ ವಸತಿ ಶಾಲೆ, ಶಂಕರ ನಾರಾಯಣ
೨೭. ಸಿಂಚನ, ಕರ್ನಾಟಕ ಪಬ್ಲಿಕ್ ಸ್ಕೂಲ್ ಬಿದ್ಕಲ್ ಕಟ್ಟೆ
೨೮. ಶಬರೀಶ, ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆ ಸಿದ್ದಾಪುರ
೨೯. ವಿರೂಪಾಕ್ಷಪ್ಪ ರಂಗಪ್ಪ ಶೆಟ್ಟಣ್ಣನವರ್, ಡಾ. ಬಿ.ಆರ್ ಅಂಬೇಡ್ಕರ್ ವಸತಿ ಶಾಲೆ ಶಂಕರ ನಾರಾಯಣ
೩೦. ಸುಭಿಕ್ಷ, ಸರಕಾರಿ ಪ್ರೌಢ ಶಾಲೆ ಸಿದ್ದಾಪುರ
೩೧. ಧನ್ವಿತಾ, ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ, ಕುಂದಾಪುರ
೩೨. ಮಾನ್ಯ, ಕರ್ನಾಟಕ ಪಬ್ಲಿಕ್ ಸ್ಕೂಲ್ ಕೋಟೇಶ್ವರ
ಈ ಮೇಲೆ ಸೂಚಿಸಿದ ವಿದ್ಯಾರ್ಥಿಗಳು ಹಾಗೂ ಶೇಕಡಾ 100 ಫಲಿತಾಂಶ ಪಡೆದ ಕನ್ನಡ ಮಾಧ್ಯಮ ಶಾಲೆಗಳ ಮುಖ್ಯ ಶಿಕ್ಷಕರು ತಮ್ಮ ಸಂಸ್ಥೆಯ ಎಲ್ಲ ಶಿಕ್ಷಕರೊಂದಿಗೆ ಆಗಮಿಸಿ ಗೌರವ ಸ್ವೀಕರಿಸಬೇಕಾಗಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕುಂದಾಪುರ ತಾಲೂಕು ಘಟಕ ವಿನಂತಿಸಿಕೊಂಡಿದ್ದಾರೆ.