ಶಿಕ್ಷಣ

ಎಸ್ಸೆಸ್ಸೆಲ್ಸಿ ಪಲಿತಾಂಶ ಹೀಗೆ ಪಡೆಯಿರಿ

Views: 0

2022-2023 ನೇ ಸಾಲಿನ ಎಸ್ಸೆಸ್ಸೆಲ್ಸಿ ಪಲಿತಾಂಶಕ್ಕಾಗಿ ವಿದ್ಯಾಥಿ೯ಗಳು ಮತ್ತು ಪೋಷಕರು ಕಾಯುತ್ತಿದ್ದು, ಪಲಿತಾಂಶ ಬಿಡುಗಡೆ ದಿನಾಂಕ ಸೋಮವಾರ ಅಧಿಕೃತ ಮಾಹಿತಿ ಹೊರಬೀಳಲಿದೆ.

ಮೌಲ್ಯಮಾಪನ ಪ್ರಕ್ರಿಯೆ ಮುಗಿದ್ದಿದ್ದು, ಮತ್ತೊಮ್ಮೆ ಉತ್ತರ ಪತ್ರಿಕೆಗಳ ಪರಿಶೀಲನೆ ನಡೆಯುತ್ತಿದೆ.

ವಿಧಾನ ಸಭೆ ಪಲಿತಾಂಶಕ್ಕೂ ಮುನ್ನವೇ ಮೇ.11 ಅಥವಾ ಮೇ12 ರಂದು ಎಸ್ಸೆಸ್ಸೆಲ್ಸಿ ಪಲಿತಾಂಶವನ್ನು ಕನಾ೯ಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸುವ ಸಾಧ್ಯತೆ ಇದೆ.

ಪಲಿತಾಂಶ ಪಡೆಯುದು ಹೇಗೆ? 

https://kseab. Karnataka. gov. in/

ಅಥವಾ.

https://karresults. nic.in    ಗೆ.            ಬೇಟಿ ನೀಡಿ ಪಲಿತಾಂಶ ಪಡೆಯಬಹುದು

> ಓಪನ್ ಆದ ಪೇಜ್ ನಲ್ಲಿ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪಲಿತಾಂಶ 2023 ಕ್ಕೆ ಸಂಬಂಧಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿ

> ಓಪನ್ ಆದ ಪೇಜ್. ನಲ್ಲಿ ತಮ್ಮ ರಿಜಿಸ್ಟರ್ ನಂಬರ್ ಮತ್ತು ಜನ್ಮ ದಿನಾಂಕ ಟೈಪ್ ಮಾಡಿ

> ನಂತರ submit ಎಂಬಲ್ಲಿ ಕ್ಲಿಕ್ ಮಾಡಿ

ಪಲಿತಾಂಶ ಪೇಜ್ ಓಪನ್ ಆಗುತ್ತದೆ

ಡೌನ್ ಲೋಡ್ ಮಾಡಿ ಮುಂದಿನ ರೆಫರೆನ್ಸ್ ಗಾಗಿ ಪ್ರಿಂಟ್ ತೆಗೆದುಕೊಳ್ಳಿ

Related Articles

Back to top button
error: Content is protected !!