ಶಿಕ್ಷಣ
ದೀಕ್ಷಿತ್ : ಬಿಎಸ್ಸಿ ಫುಡ್ ಟೆಕ್ನಾಲಜಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.92.77 ಫಲಿತಾಂಶ

Views: 0
ಕುಂದಾಪುರ: ಮೊಳಹಳ್ಳಿ ದೀಕ್ಷಿತ್ ಶೆಟ್ಟಿಗಾರ್ ಉಡುಪಿ ಕಾಲೇಜ್ ಆಫ್ ಪ್ರೊಫೆಷನಲ್ ಸ್ಟಡೀಸ್ ಮಣಿಪಾಲದ ಸಂಸ್ಥೆಯಲ್ಲಿ ಅಂತಿಮ ವರ್ಷದ ಬಿಎಸ್ಸಿ ಫುಡ್ ಟೆಕ್ನಾಲಜಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡ 92.77 ಅಂಕ ಪಡೆದು ಕೀರ್ತಿ ಪಡೆದಿರುತ್ತಾರೆ.
ಕುಂದಾಪುರ ತಾಲೂಕಿನ ಮೊಳಹಳ್ಳಿ ನಿವಾಸಿ ಶ್ರೀಮತಿ ಗೀತಾ ಮತ್ತು ಭಾಸ್ಕರ್ ಶೆಟ್ಟಿಗಾರ ಅವರ ಪುತ್ರ
ಇವರು ಬಾರಕೂರು ಶ್ರೀ ಬ್ರಹ್ಮಲಿಂಗವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಳದ ಕೂಡುಕಟ್ಟಿಗೆ ಸೇರಿವರಾಗಿರುತ್ತಾರೆ.