ಇತರೆ
ಬ್ರಹ್ಮಾವರ ಸೀತಾ ನದಿಯ ಅಣೆಕಟ್ಟಿನ ನೀರಿನಲ್ಲಿ ಮುಳುಗಿ ಸಾವು
Views: 58
ಕನ್ನಡ ಕರಾವಳಿ ಸುದ್ದಿ: ನಡೂರು ಅಲೆಯ ಬಳಿ ಸೀತಾ ನದಿಯ ಅಣೆಕಟ್ಟಿನ ನೀರಿನಲ್ಲಿ ಮುಳುಗಿ ಸ್ಥಳೀಯ ನಿವಾಸಿ ದೇವರಾಜ (35) ಅವರು ಮೃತಪಟ್ಟಿದ್ದಾರೆ. ಅವರು ಮಂಗಳವಾರ ಸ್ನಾನ ಮಾಡುವಾಗ ಮುಳುಗಿದ್ದು, ಬುಧವಾರ ಮೃತದೇಹ ದೊರೆತಿದೆ.
ಅವರು ಅವಿವಾಹಿತರಾಗಿದ್ದು, ಕೂಲಿ ಕೆಲಸಕ್ಕೆ ಮಾಡುತ್ತಿದ್ದರು. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






