ಬೈಂದೂರು ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಜ್ಞಾನದಾ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

Views: 156
ಬೈಂದೂರು ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಜ್ಞಾನದಾ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ
ಕನ್ನಡ ಕರಾವಳಿ ಸುದ್ದಿ:ಬೈಂದೂರಿನ ಗಾಂಧಿ ಮೈದಾನದಲ್ಲಿ ನಡೆದ ಬೈಂದೂರು ಹೋಬಳಿ ಮಟ್ಟದ U- 14 ಕ್ರೀಡಾಕೂಟದಲ್ಲಿ ಜ್ಞಾನದಾ ಶಿಕ್ಷಣ ಸಂಸ್ಥೆ ಶಿರೂರು ಇಲ್ಲಿನ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಪ್ರದರ್ಶನದೊಂದಿಗೆ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕ ಮಂಜುನಾಥ್, ತರಬೇತಿ ನೀಡಿರುತ್ತಾರೆ
ಫಲಿತಾಂಶದ ಯಾದಿ
ಡಿಸ್ಕಸ್ ಥ್ರೋ
ವೈಷ್ಣವಿ ಕೆ, ಪ್ರಥಮ
ಪ್ರಥಮೇಶ್,ಪ್ರಥಮ
ಅನುಶ್,ದ್ವಿತೀಯ
ಗುಂಡು ಎಸೆತ
ವೈಷ್ಣವಿ ಕೆ ಪ್ರಥಮ
ಪ್ರಥಮೇಶ್,ಪ್ರಥಮ
4×100 ಮೀಟರ್ ರಿಲೇ
ಬಾಲಕಿಯರ ತಂಡ 4×100 ಮೀಟರ್ ರಿಲೇ ತೃತೀಯ ( ವೈಷ್ಣವಿ ಕೆ, ಸಿಂಚನ, ಅಂಜಲಿ ಮತ್ತು ಲಾವಣ್ಯ)
100 ಮೀಟರ್ ರನ್ನಿಂಗ್
ವೈಷ್ಣವಿ ಕೆ, ತೃತೀಯ
400 ಮೀಟರ್ ರನ್ನಿಂಗ್
ಅನುಶ್, ದ್ವಿತೀಯ
ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳು ಶುಭಕೋರಿರುತ್ತಾರೆ.