ಕುಂದಾಪುರ ತಾಲೂಕು ಗ್ರಾಮ ಪಂಚಾಯತ್ ಅಧ್ಯಕ್ಷ – ಉಪಾಧ್ಯಕ್ಷರ ಮೀಸಲಾತಿ ಪ್ರಕಟ

Views: 1
ಕುಂದಾಪುರ ತಾಲೂಕು ವ್ಯಾಪ್ತಿಯ 45 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಉಪಾಧ್ಯಕ್ಷರ ಎರಡನೇ ಅವಧಿಯ ಮೀಸಲಾತಿ ನಿಗದಿ ಪ್ರಕ್ರಿಯೆ ಮಂಗಳವಾರ ಸಂಜೆ ಕೋಟೇಶ್ವರದ ಯುವ ಮೆರಡಿಯನ್ ಸಭಾಂಗಣದಲ್ಲಿ ಜರಗಿತು. ಜಿಲ್ಲಾಧಿಕಾರಿ ಕೂರ್ಮರಾವ್ ತಹಶೀಲ್ದಾರ್ ಶೋಭಾ ಲಕ್ಷ್ಮಿ ಮುಂತಾದವರು ಉಪಸ್ಥಿತರಿದ್ದರು.
ಅಧ್ಯಕ್ಷ/ ಉಪಾಧ್ಯಕ್ಷರ ಮೀಸಲಾತಿ ಪಟ್ಟಿ ವಿವರ
ಆಲೂರು :ಅಧ್ಯಕ್ಷ ಪ್ರವರ್ಗಎ ಉಪಾಧ್ಯಕ್ಷ ಸಾಮಾನ್ಯ ಮಹಿಳೆ.
ಕೆರಾಡಿ :ಅಧ್ಯಕ್ಷ ಸಾಮಾನ್ಯ ಉಪಾಧ್ಯಕ್ಷ ಪ್ರವರ್ಗ ಎ ಮಹಿಳೆ
ಚಿತ್ತೂರು :ಅಧ್ಯಕ್ಷಸಾಮಾನ್ಯ ಉಪಾಧ್ಯಕ್ಷ ಎಸ್ ಸಿ ಮಹಿಳೆ
ವಂಡ್ಸೆ: ಅಧ್ಯಕ್ಷ ಎ ಮಹಿಳೆ ಉಪಾಧ್ಯಕ್ಷ ಸಾಮಾನ್ಯ
ಹಕ್ಲಾಡಿ :ಅಧ್ಯಕ್ಷ ಸಾಮಾನ್ಯ ಮಹಿಳೆ ಉಪಾಧ್ಯಕ್ಷ ಸಾಮಾನ್ಯ
ತ್ರಾಸಿ:ಅಧ್ಯಕ್ಷ ಸಾಮಾನ್ಯ ಉಪಾಧ್ಯಕ್ಷ ಸಾಮಾನ್ಯ ಮಹಿಳೆ
ಗುಜ್ಜಾಡಿ :ಅಧ್ಯಕ್ಷ ಸಾಮಾನ್ಯ ಉಪಾಧ್ಯಕ್ಷ ಸಾಮಾನ್ಯ ಮಹಿಳೆ
ಹೆಮ್ಮಾಡಿ: ಅಧ್ಯಕ್ಷ ಎಸ್ ಸಿ ಉಪಾಧ್ಯಕ್ಷ ಎ ಮಹಿಳೆ
ತಲ್ಲೂರು: ಅಧ್ಯಕ್ಷ ಪ್ರವರ್ಗಎ ಉಪಾಧ್ಯಕ್ಷ :ಸಾಮಾನ್ಯ ಮಹಿಳೆ
ಹಟ್ಟಿಯಂಗಡಿ :ಅಧ್ಯಕ್ಷ ಎ ಮಹಿಳೆ ಉಪಾಧ್ಯಕ್ಷ ಸಾಮಾನ್ಯ
ಕರ್ಕುಂಜೆ: ಅಧ್ಯಕ್ಷ ಸಾಮಾನ್ಯ ಉಪಾಧ್ಯಕ್ಷ ಸಾಮಾನ್ಯ ಮಹಿಳೆ
ಆಜ್ರಿ: ಅಧ್ಯಕ್ಷ ಸಾಮಾನ್ಯ ಮಹಿಳೆ ಉಪಾಧ್ಯಕ್ಷ ಎ
ಹೊಸಂಗಡಿ :ಅಧ್ಯಕ್ಷ ಸಾಮಾನ್ಯ ಮಹಿಳೆ ಉಪಾಧ್ಯಕ್ಷ ಎ
ಸಿದ್ದಾಪುರ: ಅಧ್ಯಕ್ಷ ಸಾಮಾನ್ಯ ಮಹಿಳೆ ಉಪಾಧ್ಯಕ್ಷ ಎ
ಶಂಕರನಾರಾಯಣ: ಅಧ್ಯಕ್ಷ ಸನ್ಮಾನ್ಯ ಉಪಾಧ್ಯಕ್ಷ ಬಿ ಮಹಿಳೆ
ಅಂಪಾರು :ಅಧ್ಯಕ್ಷ ಸಾಮಾನ್ಯ ಉಪಾಧ್ಯಕ್ಷ ಎ ಮಹಿಳೆ
ಕಾವ್ರಾಡಿ :ಅಧ್ಯಕ್ಷ ಎ ಮಹಿಳೆ ಉಪಾಧ್ಯಕ್ಷ ಸಾಮಾನ್ಯ
ಬಳ್ಕೂರು : ಅಧ್ಯಕ್ಷ ಎ ಮಹಿಳೆ ಉಪಾಧ್ಯಕ್ಷ ಸಾಮಾನ್ಯ
ಬಸ್ರೂರು: ಅಧ್ಯಕ್ಷ ಪ್ರವರ್ಗ ಬಿ ಉಪಾಧ್ಯಕ್ಷ ಎ ಮಹಿಳೆ
ಆನಗಳ್ಳಿ: ಅಧ್ಯಕ್ಷ ಎ ಮಹಿಳೆ ಉಪಾಧ್ಯಕ್ಷ ಸಾಮಾನ್ಯ
ಹಂಗಳೂರು :ಅಧ್ಯಕ್ಷ ಸಾಮಾನ್ಯ ಮಹಿಳೆ ಉಪಾಧ್ಯಕ್ಷ ಸಾಮಾನ್ಯ
ಕೋಣಿ :ಅಧ್ಯಕ್ಷ ಪ್ರವರ್ಗ ಎ ಉಪಾಧ್ಯಕ್ಷ ಸಾಮಾನ್ಯ ಮಹಿಳೆ
ಕೋಟೇಶ್ವರ :ಅಧ್ಯಕ್ಷ ಸಾಮಾನ್ಯ ಮಹಿಳೆ ಉಪಾಧ್ಯಕ್ಷ ಎ ಮಹಿಳೆ
ಬೀಜಾಡಿ: ಅಧ್ಯಕ್ಷ ಪ್ರವರ್ಗಎ ಉಪಾಧ್ಯಕ್ಷ ಬಿ
ಕುಂಭಾಶಿ: ಅಧ್ಯಕ್ಷ ಪ್ರವರ್ಗ ಎ ಉಪಾಧ್ಯಕ್ಷ ಬಿ ಮಹಿಳೆ
ತೆಕ್ಕಟ್ಟೆ :ಅಧ್ಯಕ್ಷ ಬಿ ಮಹಿಳೆ ಉಪಾಧ್ಯಕ್ಷ ಎಸ್ ಟಿ ಮಹಿಳೆ
ಬೇಳೂರು :ಅಧ್ಯಕ್ಷ ಸಾಮಾನ್ಯ ಉಪಾಧ್ಯಕ್ಷ ಸಾಮಾನ್ಯ ಮಹಿಳೆ
ಕೆದೂರು: ಅಧ್ಯಕ್ಷ ಸನ್ಮಾನ್ಯ ಉಪಾಧ್ಯಕ್ಷ ಸಾಮಾನ್ಯ ಮಹಿಳೆ
ಕಾಳಾವರ :ಅಧ್ಯಕ್ಷ ಪ್ರವರ್ಗ ಎ ಉಪಾಧ್ಯಕ್ಷ ಸಾಮಾನ್ಯ ಮಹಿಳೆ
ಹೊಂಬಾಡಿ ಮಂಡಾಡಿ :ಅಧ್ಯಕ್ಷ ಬಿ ಮಹಿಳೆ ಉಪಾಧ್ಯಕ್ಷ ಸಾಮಾನ್ಯ
ಮೊಳಹಳ್ಳಿ :ಅಧ್ಯಕ್ಷ ಸಾಮಾನ್ಯ ಉಪಾಧ್ಯಕ್ಷ ಸಾಮಾನ್ಯ ಮಹಿಳೆ
ಹಾರ್ದಳ್ಳಿ ಮಂಡಳ್ಳಿ :ಅಧ್ಯಕ್ಷ ಸಾಮಾನ್ಯ ಮಹಿಳೆ ಉಪಾಧ್ಯಕ್ಷ ಸಾಮಾನ್ಯ
76 ಹಾಲಾಡಿ :ಅಧ್ಯಕ್ಷ ಸಾಮಾನ್ಯ ಉಪಾಧ್ಯಕ್ಷ ಸಾಮಾನ್ಯ ಮಹಿಳೆ
ಹೆಂಗವಳ್ಳಿ :ಅಧ್ಯಕ್ಷ ಎಸ್ ಸಿ ಮಹಿಳೆ ಉಪಾಧ್ಯಕ್ಷ ಸಾಮಾನ್ಯ ಮಹಿಳೆ
ಅಮಾಸೆ ಬೈಲು :ಅಧ್ಯಕ್ಷ ಎ ಮಹಿಳೆ ಉಪಾಧ್ಯಕ್ಷ ಸಾಮಾನ್ಯ
ಇಡೂರು ಕುಂಜ್ಞಾಡಿ: ಅಧ್ಯಕ್ಷ ಸಾಮಾನ್ಯ ಮಹಿಳೆ ಉಪಾಧ್ಯಕ್ಷ ಸಾಮಾನ್ಯ
ಕಟ್ ಬೆಲ್ತೂರು :ಅಧ್ಯಕ್ಷ ಎಸ್ ಟಿ ಮಹಿಳೆ ಉಪಾಧ್ಯಕ್ಷ ಸಾಮಾನ್ಯ
ಹೊಸಾಡು: ಅಧ್ಯಕ್ಷ ಸಾಮಾನ್ಯ ಉಪಾಧ್ಯಕ್ಷ ಸಾಮಾನ್ಯ ಮಹಿಳೆ
ಗುಲ್ವಾಡಿ :ಅಧ್ಯಕ್ಷ ಎಸ್ ಸಿ ಮಹಿಳೆ ಉಪಾಧ್ಯಕ್ಷ ಎ
ಎಡ ಮೊಗೆ :ಅಧ್ಯಕ್ಷ ಸಾಮಾನ್ಯ ಮಹಿಳೆ ಉಪಾಧ್ಯಕ್ಷ ಸಾಮಾನ್ಯ
74 ಉಳ್ಳೂರು: ಅಧ್ಯಕ್ಷ ಸಾಮಾನ್ಯ ಮಹಿಳೆ ಉಪಾಧ್ಯಕ್ಷ ಸಾಮಾನ್ಯ
ಕಂದಾವರ :ಅಧ್ಯಕ್ಷ ಸಾಮಾನ್ಯ ಮಹಿಳೆ ಉಪಾಧ್ಯಕ್ಷ ಎಸ್ ಸಿ
ಗೋಪಾಡಿ :ಅಧ್ಯಕ್ಷ ಸಾಮಾನ್ಯ ಉಪಾಧ್ಯಕ್ಷ ಎಸ್ ಸಿ ಮಹಿಳೆ
ಕೊರ್ಗಿ ಅಧ್ಯಕ್ಷ ಸಾಮಾನ್ಯ ಮಹಿಳೆ ಉಪಾಧ್ಯಕ್ಷ ಎ
ಗಂಗೊಳ್ಳಿ :ಅಧ್ಯಕ್ಷ ಸಾಮಾನ್ಯ ಉಪಾಧ್ಯಕ್ಷ ಎ ಮಹಿಳೆ
ಕೊಲ್ಲೂರು ಅಧ್ಯಕ್ಷ ಸಾಮಾನ್ಯ ಮಹಿಳೆ ಉಪಾಧ್ಯಕ್ಷ ಸಾಮಾನ್ಯ
ಗೋಳಿಹೊಳೆ ಅಧ್ಯಕ್ಷ ಸಾಮಾನ್ಯ ಉಪಾಧ್ಯಕ್ಷ ಹಿಂದುಳಿದ ವರ್ಗ ಎ
ಹೇರೂರು :ಅಧ್ಯಕ್ಷ ಹಿಂದುಳಿದ ವರ್ಗ ಬಿ ಮಹಿಳೆ ಉಪಾಧ್ಯಕ್ಷ ಸಾಮಾನ್ಯ
ಕಿರಿಮಂಜೇಶ್ವರ :ಅಧ್ಯಕ್ಷ ಹಿಂದುಳಿದ ವರ್ಗ ಎ ಉಪಾಧ್ಯಕ್ಷ ಎಸ್ ಟಿ ಮಹಿಳೆ
ಕಾಲ್ತೋಡು :ಅಧ್ಯಕ್ಷ ಸಾಮಾನ್ಯ ಉಪಾಧ್ಯಕ್ಷ ಸಾಮಾನ್ಯ ಮಹಿಳೆ
ಮರವಂತೆ :ಅಧ್ಯಕ್ಷ ಸಾಮಾನ್ಯ ಉಪಾಧ್ಯಕ್ಷ ಸಾಮಾನ್ಯ ಮಹಿಳೆ
ಬಿಜೂರು :ಅಧ್ಯಕ್ಷ ಎಸ್ ಟಿ ಮಹಿಳೆ ಉಪಾಧ್ಯಕ್ಷ ಹಿಂದುಳಿದ ವರ್ಗ ಎ
ಉಪ್ಪುಂದ :ಅಧ್ಯಕ್ಷ ಸಾಮಾನ್ಯ ಉಪಾಧ್ಯಕ್ಷ ಹಿಂದುಳಿದ ವರ್ಗ ಎ ಮಹಿಳೆ
ಹಳ್ಳಿಹೊಳೆ :ಅಧ್ಯಕ್ಷ ಸಾಮಾನ್ಯ ಉಪಾಧ್ಯಕ್ಷ ಎಸ್ಸಿ ಮಹಿಳೆ
ಶಿರೂರು: ಅಧ್ಯಕ್ಷ ಸಾಮಾನ್ಯ ಮಹಿಳೆ ಉಪಾಧ್ಯಕ್ಷ ಸಾಮಾನ್ಯ
ಜಡ್ಕಲ್ :ಅಧ್ಯಕ್ಷ ಎಸ್ಸಿ ಮಹಿಳೆ ಉಪಾಧ್ಯಕ್ಷ ಹಿಂದುಳಿದ ವರ್ಗ ಬಿ ಮಹಿಳೆ
ನಾಡ: ಅಧ್ಯಕ್ಷ ಹಿಂದುಳಿದ ವರ್ಗ ಎ ಮಹಿಳೆ ಉಪಾಧ್ಯಕ್ಷ ಸಾಮಾನ್ಯ
ಕೆರ್ಗಾಲು: ಅಧ್ಯಕ್ಷ ಹಿಂದುಳಿದ ವರ್ಗ ಎ ಉಪಾಧ್ಯಕ್ಷ ಸಾಮಾನ್ಯ ಮಹಿಳೆ
ನಾವುಂದ ಅಧ್ಯಕ್ಷ ಹಿಂದುಳಿದ ವರ್ಗ ಎ ಉಪಾಧ್ಯಕ್ಷ ಸಾಮಾನ್ಯ ಮಹಿಳೆ
ಕಂಬದ ಕೋಣೆ: ಅಧ್ಯಕ್ಷ ಸಾಮಾನ್ಯ ಮಹಿಳೆ ಉಪಾಧ್ಯಕ್ಷ ಹಿಂದುಳಿದ ವರ್ಗಎ






