ಇತರೆ

ಟಿಪ್ಪರ್ ಸ್ಕೂಟಿ ಡಿಕ್ಕಿ ಯುವಕ: ದುರ್ಮರಣ 

Views: 0

ಮಂಗಳೂರು ನಗರದ ಪಂಪ್ ವೆಲ್ ಬಳಿ ಇಂದು ಬೆಳಿಗ್ಗೆ ಟಿಪ್ಪರ್ ಹಾಗೂ ಸ್ಕೂಟಿ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಕೂಟರ್ ಸವಾರ ಸಾವನಪ್ಪಿದ್ದಾನೆ.

ಮೃತ ಯುವಕ ಕಡುಬ ತಾಲೂಕಿನ ಇಚ್ಲಂಪಾಡಿ ಸಂದೇಶ (25 )ಎಂದು ತಿಳಿದು ಬಂದಿದೆ. ಇಚ್ಲಂಪಾಡಿ, ಇಲ್ಲುಂಗಲ್ ನಿವಾಸಿ ಆಂಟನಿ ಹಾಗೂ ಓಮನ್ ದಂಪತಿ ಪುತ್ರನಾಗಿರುವ ಈತ ಬೆಂದೂರು ವೆಲ್ ನಲ್ಲಿ ಸಾಪ್ಟವೇರ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ರಾತ್ರಿ ಪಾಳೆಯ ಕೆಲಸ ಮುಗಿಸಿ ತನ್ನ ಸ್ಕೂಟಿಯಲ್ಲಿ ರೂಮಿಗೆ ತೆರಳುವ ವೇಳೆ ಅಪಘಾತ ಸಂಭವಿಸಿದೆ

Related Articles

Back to top button
error: Content is protected !!