ಇತರೆ

ಲಾರಿಗೆ ಕಾರು ಡಿಕ್ಕಿ : ಮೂವರು ಸಾವು

Views: 0

 

ಕೊಪ್ಪಳ : ಲಾರಿಗೆ ಕಾರು ಹಿಂದಿನಿಂದ ಡಿಕ್ಕಿ ಹೊಡೆದ ಕಾರಣ ಮೂವರು ಸ್ಥಳದಲ್ಲಿಯೇ ಮೃತರಾದ ಘಟನೆ ಮಂಗಳವಾರ ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.

ಕಾರು ಚಾಲಕ ಭೋಜಣ್ಣ ಜನ್ಯಾಣ (27) ಲೆಬಗೇರಿಯ ಸುರೇಶ್ ಈಶ ಸಂಗಪ್ಪ ಹಂಡೆದ ಜೀರ( 43) ಮತ್ತು ಗೌರಮ್ಮ ಹನುಮಗೌಡ( 60) ಎಂದು ಗುರುತಿಸಲಾಗಿದೆ ,

ಅತೀ ವೇಗದಲ್ಲಿ ಚಲಾಯಿಸುತ್ತಿರುವ ಕಾರು ಲಾರಿಯ ಕೆಳಭಾಗಕ್ಕೆ ನುಗ್ಗಿದ್ದು, ಅಪಘಾತದಲ್ಲಿ ಮೂವರು ಮೃತರಾಗಿದ್ದಾರೆ. ಪ್ರಕರಣ ಕುಷ್ಟಗಿ ಠಾಣೆಯಲ್ಲಿ ದಾಖಲಾಗಿದೆ

Related Articles

Back to top button
error: Content is protected !!