ಇತರೆ
ಬಿತ್ತನೆಗೆ ತೆರಳಿದ್ದ ಇಬ್ಬರು ರೈತರು ಸಿಡಿಲು ಬಡಿದು ಸಾವು

Views: 0
ದಾವಣಗೆರೆ ಅಣಬೂರು ಗೊಲ್ಲಹಟ್ಟಿ ಗ್ರಾಮದ ಹೊರವಲಯದ ಜಮೀನಿನಲ್ಲಿ ಇಬ್ಬರು ರೈತರು ಶುಕ್ರವಾರ ಸಂಜೆ ಸಿಡಿಲು ಬಡಿದು ಸಾವನಪ್ಪಿದ್ದಾರೆ.
ಕಾಟಲಿಂಗಪ್ಪ (45) ಮತ್ತು ರಾಜು (40) ಮೃತರು. ಹೊಲದಲ್ಲಿ ಬಿತ್ತನೆಗೆ ತೆರಳಿದ್ದ ಇವರು ಮಳೆಯ ಕಾರಣ ಮರದ ಕೆಳಗೆ ಆಶ್ರಯ ಪಡೆದಿದ್ದರು, ಸಿಡಿಲು ಬಡಿದ ಪರಿಣಾಮ ಇಬ್ಬರೂ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ.






